ಕರ್ನಾಟಕ

karnataka

ETV Bharat / state

ಆನೆಗೊಂದಿಯಲ್ಲಿ ಕೊರೊನಾ ಬಗ್ಗೆ ರಂಗೋಲಿ ಮೂಲಕ ವಿಭಿನ್ನ ಜಾಗೃತಿ - ಆನೆಗೊಂದಿಯಲ್ಲಿ ಕೊರೊನಾ ಬಗ್ಗೆ ರಂಗೋಲಿ ಮೂಲಕ ವಿಭಿನ್ನ ಜಾಗೃತಿ

ದೊಡ್ಡದಾದ ರಂಗೋಲಿ ಬಿಡಿಸಿ ವಿನೂತನವಾಗಿ ಆನೆಗೊಂದಿ ಗ್ರಾಮ ಪಂಚಾಯಿತಿ ಕೊರೊನಾ ಕುರಿತು ಜಾಗೃತಿ ಮೂಡಿಸಿದೆ.

Rangoli leaves a different awareness about Corona in Anegundi
ಕೊರೊನಾ ಬಗ್ಗೆ ರಂಗೋಲಿ ಮೂಲಕ ವಿಭಿನ್ನ ಜಾಗೃತಿ

By

Published : Apr 22, 2020, 3:04 PM IST

ಗಂಗಾವತಿ: ಪ್ರವಾಸಿಗರ ನೆಚ್ಚಿನ ತಾಣ, ಧಾರ್ಮಿಕ, ಐತಿಹಾಸಿಕ ಪ್ರಮುಖ ಕೇಂದ್ರವಾದ ತಾಲೂಕಿನ ಆನೆಗೊಂದಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಿಭಿನ್ನವಾಗಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು.

ಕೊರೊನಾ ಬಗ್ಗೆ ರಂಗೋಲಿ ಮೂಲಕ ವಿಭಿನ್ನ ಜಾಗೃತಿ

ಪಂಚಾಯಿತಿ ಆವರಣದಲ್ಲಿ ದೊಡ್ಡದಾಗಿ ರಂಗೋಲಿ ಬಿಡಿಸಲಾಗಿತ್ತು. ಅದರಲ್ಲಿ ನಾನಾ ಬಣ್ಣಗಳ ಮೂಲಕ ‘ಸ್ಟೇ ಹೋಮ್, ಸ್ಟೇ ಸೇಫ್ ’ ಎಂದು ಬರೆದು ಜಾಗೃತಿ ಮೂಡಿಸಲಾಗಿದೆ. ಇನ್ನು ಗ್ರಾಮ ಪಂಚಾಯಿತಿ ಆವರಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.

ABOUT THE AUTHOR

...view details