ಕೊಪ್ಪಳ: ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೊಪ್ಪಳದ ವಿವಿಧೆಡೆ ಸಾಧಾರಣ ಮಳೆ - Koppal
ಕೊಪ್ಪಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಸಾಧಾರಣ ಮಳೆಯಾಗಿದೆ.
ಕೊಪ್ಪಳದ ವಿವಿಧೆಡೆ ಸಾಧಾರಣ ಮಳೆ
ಲಾಕ್‌ಡೌನ್ ಇರುವುದರಿಂದ ನಗರದ ಮಾರ್ಕೆಟ್ನಲ್ಲಿ ಸಂಜೆ 6 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆದಿರುತ್ತವೆ. ಮಳೆರಾಯನ ಅಬ್ಬರದ ನಡುವೆ ಬಂದವರಿಗೆ ಒಂದಿಷ್ಟು ಅಡಚಣೆಯಾಯಿತು.
Last Updated : May 11, 2020, 8:08 PM IST