ಕುಷ್ಟಗಿ: ಲಾಕ್ಡೌನ್ ಜತೆಗೆ ಉರಿ ಬಿಸಿಲಿಗೆ ಬಸವಳಿದ ಜನತೆಗೆ ಮಂಗಳವಾರದ ಮಳೆ ತಂಪೆರೆಯಿತು.
ಬಿಸಿಲಿನಿಂದ ಬಸವಳಿದಿದ್ದ ಕುಷ್ಟಗಿ ಜನತೆಗೆ ತಂಪೆರೆದ ಮಳೆರಾಯ - Rain in Kushtagi
ಕುಷ್ಟಗಿ ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನಕ್ಕೆ ತುಸು ತಂಪೆರದಂತಾಗಿದೆ.
ಕುಷ್ಟಗಿ ಜನತೆಗೆ ತಂಪೆರೆದ ಮಳೆರಾಯ
ತಾಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಕಾದ ಕಾವಲಿಯಂತಾಗಿದ್ದ ಭೂಮಿ ತುಸು ತಂಪಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.