ಕೊಪ್ಪಳ:ಮೋದಿ ನೇಣಿಗೇರಲು ತಯಾರಾದ್ರೆ ರಸ್ತೆ ರೆಡಿ ಮಾಡಿ ಕೊಡ್ತೀವಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತಂತೆ ಮೋದಿ ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ನಲ್ಲಿ ಭಾರಿ ವಿರೋಧ ವ್ಯಕ್ತಪಡಿಸಿರುವ ಜಯಶ್ರೀ ಗೊಂಡಬಾಳ ಎಂಬ ಮಹಿಳೆ, ಸಚಿವ ಖರ್ಗೆ ವಿರುದ್ಧ ಕಿಡಿ ಕಾರಿದ್ದಾರೆ.
ಹಗ್ಗದ ಜತೆ ತಿಥಿ ಖರ್ಚೂ ನಾವೇ ಮಾಡ್ತೀವಿ: ಖರ್ಗೆ ವಿರುದ್ಧ ಮೋದಿ ಅಭಿಮಾನಿ ಪೋಸ್ಟ್ - Priyank Kharge
ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮೋದಿ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣವಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ
ಸಂಗ್ರಹ ಚಿತ್ರ
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವರು, ನೋಟ್ ಬ್ಯಾನ್ದಿಂದ ಜನಸಾಮಾನ್ಯರಿಗೆ ಆಗುವ ಎಫೆಕ್ಟ್ 50 ದಿನದಲ್ಲಿ ಸರಿಯಾಗದಿದ್ರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ರು, ಈಗಲೂ ಜನರ ಸಮಸ್ಯೆ ಹಾಗೆ ಇದೆ, ಹಾಗಿದ್ರೆ ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೇವೆ. ಮೋದಿ ಬರ್ತಾರಾ? ಎಂದು ಪ್ರಶ್ನೆ ಮಾಡಿದ್ದರು.
Last Updated : May 14, 2019, 3:15 PM IST