ಕರ್ನಾಟಕ

karnataka

ETV Bharat / state

ಗಂಗಾವತಿ: ಮಾಸ್ಕ್​​ ಮರೆತು ಬೇಕಾಬಿಟ್ಟಿ ಓಡಾಟಕ್ಕೆ 'ಬ್ರೇಕ್'​ ಹಾಕಿದ ಪೊಲೀಸರು..!! - ಪಿಎಸ್ಐ ಶಹನಾಜ್ ಬೇಗಂ

ಗಂಗಾವತಿ ನಗರದಲ್ಲಿ ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಓಡಾಡುತ್ತಿದ್ದ ಜನರ ಮೇಲೆ ಪೊಲೀಸರು ದಂಡ ಹಾಕಿದ್ದಾರೆ.

Police put penalty for Ganapathi citizens for not following the COVID rules
ಮಾಸ್ಕ್​​ ಮರೆತು ಬೇಕಾಬಿಟ್ಟಿ ಓಡಾಟಕ್ಕೆ 'ಬ್ರೇಕ್'​ ಹಾಕಿದ ಪೊಲೀಸರು

By

Published : Sep 8, 2020, 6:06 PM IST

Updated : Sep 8, 2020, 9:17 PM IST

ಗಂಗಾವತಿ: ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಓಡಾಡುವ ಜನರನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನಗರ ಪೊಲೀಸರು ತಲಾ 200 ರೂಪಾಯಿ ದಂಡ ವಿಧಿಸುವ ಕಾರ್ಯಕ್ಕೆ ಮುಂದಾದರು.

ಮಾಸ್ಕ್​​ ಮರೆತು ಬೇಕಾಬಿಟ್ಟಿ ಓಡಾಟಕ್ಕೆ 'ಬ್ರೇಕ್'​ ಹಾಕಿದ ಪೊಲೀಸರು

ನಗರಠಾಣೆಯ ಪಿಎಸ್​ಐ ವೆಂಕಟಸ್ವಾಮಿ, ಪಿಎಸ್ಐ ಶಹನಾಜ್ ಬೇಗಂ ನೇತೃತ್ವದಲ್ಲಿ, ನಗರಠಾಣೆ ಮತ್ತು ಸಂಚಾರಿಠಾಣೆಯ ಪೊಲೀಸರು ಮಾಸ್ಕ್ ಇಲ್ಲದವರನ್ನು ಪತ್ತೆ ಹಚ್ಚಿ ಹಿಡಿದು ತಂದು ದಂಡ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಇದರಲ್ಲಿ ಪಾದಾಚಾರಿ ಮಹಿಳೆಯರಿಗೂ ದಂಡ ಹಾಕಿದ್ದು ವಿಶೇಷವಾಗಿತ್ತು.

ಕೇವಲ ಎರಡು ಗಂಟೆಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಜನರಿಗೆ ಪೊಲೀಸರು ದಂಡ ಹಾಕಿ ಕೇವಲ ಮಾಸ್ಕ್ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿದಂತೆ ಕಂಡು ಬಂತು. ಈ ನಡುವೆ ವಾಹನದ ಡಿಎಲ್, ಆರ್.ಸಿ ಮೊದಲಾದ ಯಾವುದರ ಬಗ್ಗೆಯೂ ಗಮನ ಹರಿಸಲಿಲ್ಲ.

Last Updated : Sep 8, 2020, 9:17 PM IST

ABOUT THE AUTHOR

...view details