ಕುಷ್ಟಗಿ :ಲಾಕ್‌ಡೌನ್ ಸಡಿಲಿಕೆಯಿಂದ ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಭಯ ತಗ್ಗಿದೆ. ಇಲ್ಲಿನ ಸಂತೆ ಮೈದಾನದಲ್ಲಿ ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಕೂಡ ಧರಿಸದೇ ನಿಯಮ ಉಲ್ಲಂಘಿಸುತ್ತಿರುವವರನ್ನು ಎಚ್ಚರಿಸಲು ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.
ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ.. ಜನರನ್ನು ಎಚ್ಚರಿಸಲು ಕಾರ್ಯಾಚರಣೆಗಿಳಿದ ಪೊಲೀಸರು.. - Kuṣṭagi Operation by the police in civil clothing
ಸಾಮಾಜಿಕ ಅಂತರ ಉಲ್ಲಂಘಿಸುವವರನ್ನು, ಮಾಸ್ಕ್ ಧರಿಸದೇ ಸಂಚರಿಸುವವರನ್ನು ಎಚ್ಚರಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಗೆ ಅಪಸ್ವರವೂ ಕೂಡ ವ್ಯಕ್ತವಾಗಿದೆ.
![ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ.. ಜನರನ್ನು ಎಚ್ಚರಿಸಲು ಕಾರ್ಯಾಚರಣೆಗಿಳಿದ ಪೊಲೀಸರು..](https://etvbharatimages.akamaized.net/assets/images/breaking-news-placeholder.png)
ಸಾಮಾಜಿಕ ಅಂತರ ಮರೆತು ವ್ಯವಹರಿಸುತ್ತಿರುವ ಜನರನ್ನು ಎಚ್ಚರಿಸಲು ಪೊಲೀಸರು ಸಿವಿಲ್ ವಸ್ತ್ರದಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ.
ಸಿವಿಲ್ ವಸ್ತ್ರದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು..
ಸಾಮಾಜಿಕ ಅಂತರ ಉಲ್ಲಂಘಿಸುವವರನ್ನು, ಮಾಸ್ಕ್ ಧರಿಸದೇ ಸಂಚರಿಸುವವರನ್ನು ಎಚ್ಚರಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಗೆ ಅಪಸ್ವರವೂ ಕೂಡ ವ್ಯಕ್ತವಾಗಿದೆ.