ಗಂಗಾವತಿ:ದುರಸ್ತಿ ಮಾಡಲಾಗಿದ್ದ ಕುಡಿಯುವ ನೀರಿನ ಮುಖ್ಯ ರೈಸಿಂಗ್ ಪೈಪ್ಲೈನ್ ಒಡೆದು ಮತ್ತೆ ಅಪಾರ ಪ್ರಮಾಣದ ನೀರು ಪೋಲಾದ ಘಟನೆ ನಗರದ ಆನೆಗೊಂದಿ ರಸ್ತೆಯ ವಿರುಪಾಪುರ ತಾಂಡದ ಸಮೀಪ ಭಾನುವಾರ ನಡೆದಿದೆ.
ಆನೆಗೊಂದಿ ರಸ್ತೆಯಲ್ಲಿ ಪೈಪ್ ಲೀಕ್: ಅಪಾರ ಪ್ರಮಾಣದ ನೀರು ಪೋಲು - ರೈಸಿಂಗ್ ಪೈಪ್ಲೈನ್
ದುರಸ್ತಿ ಮಾಡಲಾಗಿದ್ದ ಕುಡಿಯುವ ನೀರಿನ ಮುಖ್ಯ ರೈಸಿಂಗ್ ಪೈಪ್ಲೈನ್ ಒಡೆದು ಮತ್ತೆ ಅಪಾರ ಪ್ರಮಾಣದ ನೀರು ಪೋಲಾದ ಘಟನೆ ನಗರದ ಆನೆಗೊಂದಿ ರಸ್ತೆಯ ವಿರುಪಾಪುರ ತಾಂಡದ ಸಮೀಪ ಭಾನುವಾರ ನಡೆದಿದೆ.
ಆನೆಗೊಂದಿ ರಸ್ತೆಯಲ್ಲಿ ಪೈಪ್ ಲೀಕ್: ಅಪಾರ ಪ್ರಮಾಣದ ನೀರು ಪೋಲು
ಆನೆಗೊಂದಿ ರಸ್ತೆಯಲ್ಲಿ ಪೈಪ್ ಲೀಕ್: ಅಪಾರ ಪ್ರಮಾಣದ ನೀರು ಪೋಲು
ಇನ್ನೂ ಘಟನೆಯಿಂದಾಗಿ ಅಪಾರ ಪ್ರಮಾಣದ ನೀರು ರಭವಸವಾಗಿ ಹರಿದು ರಸ್ತೆಯಲ್ಲಿ ಸಂಗ್ರಹವಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಅಷ್ಟೇಅಲ್ಲದೇ, ಗಂಗಾವತಿಯಿಂದ ಆನೆಗೊಂದಿ ಹುಲಗಿಗೆ ಹೋಗುವ ಮಾರ್ಗದ ವಾಹನಗಳಿಗೂ ಸಮಸ್ಯೆಯಾಗಿತ್ತು.