ಕೊಪ್ಪಳ:ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಗರದಲ್ಲಿ ಜನರು ಮುಗಬಿದ್ದ ಘಟನೆ ನಡೆದಿದೆ. ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು 300ಕ್ಕೂ ಹೆಚ್ಚು ಜನರು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.
ಕೊಪ್ಪಳ: ಲಸಿಕೆ ಪಡೆಯುವ ಆತುರದಲ್ಲಿ ಅಂತರ ಮರೆತ ಜನ - vaccination drive
ಲಸಿಕೆ ಪಡೆಯುವ ಆತುರದಲ್ಲಿ ಜನರು ಅಂತರ ಮರೆತು ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಬಳಿಕ ಪೊಲೀಸರು ಗಮನಿಸಿ ಅಂತರ ಕಾಪಾಡುಕೊಳ್ಳುವಂತೆ ಸೂಚನೆ ನೀಡುತ್ತಿರುವುದು ಕಂಡುಬಂದಿದೆ.
ಲಸಿಕೆ ಪಡೆಯುವ ಆತುರಲ್ಲಿ ಅಂತರ ಮರೆತ ಜನ
ಲಸಿಕೆ ಪಡೆಯುವ ಆತುರದಲ್ಲಿ ಜನರು ಅಂತರ ಮರೆತು ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಬಳಿಕ ಪೊಲೀಸರು ಗಮನಿಸಿ ಅಂತರ ಕಾಪಾಡುಕೊಳ್ಳುವಂತೆ ಸೂಚನೆ ನೀಡುತ್ತಿರುವುದು ಕಂಡುಬಂದಿದೆ.