ಕುಷ್ಟಗಿ:ಚಳಗೇರಾ ಗ್ರಾ.ಪಂ. ಪಿಡಿಓ ಬಸವರಾಜ ಸಂಕನಾಳ ಅವರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ್ದಾರೆ.
ಗ್ರಾಮಕ್ಕೆ ಕೊರೊನಾ ವೈರಸ್ ಹರಡಂತೆ ಸಹಕರಿ: ಜನರಿಗೆ ಪಿಡಿಒ ಬಸವರಾಜ ಮನವಿ - ಗ್ರಾಮಕ್ಕೆ ಕೊರೊನ ವೈರಸ್ ಸೋಂಕದಂತೆ ಸಹಕರಿಸಿರಿ
ಚಳಗೇರಾ ಗ್ರಾ.ಪಂ. ಪಿಡಿಓ ಬಸವರಾಜ ಸಂಕನಾಳ ಅವರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ್ದಾರೆ.
ಗ್ರಾಮಕ್ಕೆ ಕೊರೊನ ವೈರಸ್ ಸೋಂಕದಂತೆ ಸಹಕರಿಸಿರಿ : ಪಿಡಿಒ ಬಸವರಾಜ
ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸುವುದನ್ನು ಮರೆಯಬಾರದು. ಒಬ್ಬರಿಂದ ಮತ್ತೊಬ್ಬರಿಗೆ ಕನಿಷ್ಠ 3 ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಗಾಗ್ಗೆ ಸ್ವಚ್ಛವಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು ರೂಢಿಸಿಕೊಳ್ಳುವ ಮೂಲಕ ಈ ಕಾಯಿಲೆ ಹರಡದಂತಿರಲು ಸಹಕರಿಸಿ. ಗ್ರಾಮಕ್ಕೆ ಅಪರಿಚಿತರು ಬರದಂತೆ ನೋಡಿಕೊಳ್ಳಿ ಎಂದು ಜನರಿಗೆ ತಿಳಿಸಿದರು.
TAGGED:
ಪಿಡಿಓ ಬಸವರಾಜ ಸಂಕನಾಳ