ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಕಚೇರಿಗೆ ಆಗಮಿಸುವ ಸಾರ್ವಜನಿಕರು ಅಡ್ಡಾದಿಡ್ಡಿಯಾಗಿ ಬೈಕ್ಗಳನ್ನ ನಿಲ್ಲಿಸುತ್ತಿದ್ದಾರೆ.
ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಪಾರ್ಕಿಂಗ್ಗಿಲ್ಲ ಸ್ಥಳ..ಅಡ್ಡಾದಿಡ್ಡಿಯಾಗಿ ಬೈಕ್ ನಿಲ್ಲಿಸುತ್ತಿರುವ ಸಾರ್ವಜನಿಕರು
ತಹಶೀಲ್ದಾರ್ ಕಚೇರಿ ಒಂದು ಬದಿಯಲ್ಲಿ ಬೈಕ್ ಪಾರ್ಕಿಂಗ್ ನಿರ್ಮಿಸಲಾಗುವುದು ಎಂದು ತಹಶೀಲ್ದಾರ್ ಪ್ರಸ್ತಾಪಿಸಿದ್ದಾರೆಯೇ ಹೊರತು, ಈವರೆಗೂ ಪಾರ್ಕಿಂಗ್ ನಿರ್ಮಾಣಕ್ಕೆ ಮುಂದಾಗಿಲ್ಲ. ಹೀಗಾಗಿ ಸಾರ್ವಜನಿಕರು ಅಡ್ಡಾದಿಡ್ಡಿಯಾಗಿ ಬೈಕ್ಗಳನ್ನ ನಿಲ್ಲಿಸುತ್ತಿದ್ದಾರೆ.
ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಪಾರ್ಕಿಂಗ್ಗಿಲ್ಲ ಸ್ಥಳ..ಅಡ್ಡಿದಿಡ್ಡಿಯಾಗಿ ಬೈಕ್ ನಿಲ್ಲಿಸುತ್ತಿರುವ ಸಾರ್ವಜನಿಕರು
ತಹಶೀಲ್ದಾರ್ ಕಚೇರಿ ಒಂದು ಬದಿಯಲ್ಲಿ ಬೈಕ್ ಪಾರ್ಕಿಂಗ್ ನಿರ್ಮಿಸಲಾಗುವುದು ಎಂದು ತಹಶೀಲ್ದಾರ್ ಪ್ರಸ್ತಾಪಿಸಿದ್ದಾರೆಯೇ ಹೊರತು, ಈವರೆಗೂ ಪಾರ್ಕಿಂಗ್ ನಿರ್ಮಾಣಕ್ಕೆ ಮುಂದಾಗಿಲ್ಲ. ಕಚೇರಿಯ ಬಲ ಭಾಗದಲ್ಲಿರುವ ಶಿಥಿಲಾವಸ್ಥೆಯ ಕಟ್ಟಡವನ್ನ ತೆರವುಗೊಳಿಸಿ, ಬೈಕ್ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಬಹುದಾಗಿದೆ.
ಆದರೆ, ಆಡಾಳಿತಾಧಿಕಾರಿಗಳು ಪಾರ್ಕಿಂಗ್ ನಿರ್ಮಿಸಲು ಮುಂದಾಗುತ್ತಿಲ್ಲ. ಇನ್ನು, ತಹಶೀಲ್ದಾರ್ ಕಚೇರಿಗೆ ದ್ವಾರ ಬಾಗಿಲು ವ್ಯವಸ್ಥೆಯೇ ಇಲ್ಲ.