ಗಂಗಾವತಿ:ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.
ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆ ಅಧಿಕಾರಿಗಳ ದಾಳಿ - ಗಂಗಾವತಿ ನಗರದ ಪ್ರತಿಷ್ಠಿತ ಹೊಟೇಲ್
ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.
![ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆ ಅಧಿಕಾರಿಗಳ ದಾಳಿ ನಗರಸಭೆ ಅಧಿಕಾರಿಗಳ ದಾಳಿ](https://etvbharatimages.akamaized.net/etvbharat/prod-images/768-512-6077423-thumbnail-3x2-nin.jpg)
ನಗರಸಭೆ ಅಧಿಕಾರಿಗಳ ದಾಳಿ
ನಗರಸಭೆಯ ಪೌರಾಯುಕ್ತ ಎಸ್.ಎಫ್ . ಈಳಿಗೇರ ನೇತೃತ್ವದಲ್ಲಿ, ನ್ಯಾಯಾಲಯದ ಮುಂದೆ ಇರುವ ಮಧುರ ಗ್ರ್ಯಾಂಡ್ ಹೊಟೇಲ್ ಮೇಲೆ ದಾಳಿ ಮಾಡಲಾಯಿತು.ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು ಹೊಟೇಲ್ ಮಾಲಿಕರಿಗೆ ನೊಟೀಸ್ ನೀಡಿದರು.