ಕರ್ನಾಟಕ

karnataka

ETV Bharat / state

ಗಂಗಾವತಿ: ಚಿರತೆಗಳ ದಾಳಿಗೆ ಹದಿನೇಳು ಕುರಿಗಳು ಸಾವು - 17 ಕುರಿಗಳನ್ನು ತಿಂದು ಹಾಕಿದ ಚಿರತೆ ಹಿಂಡು,

ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ ನಡೆಸಿ ಸುಮಾರು 17ಕ್ಕೂ ಹೆಚ್ಚು ಕುರಿಗಳನ್ನು ಬಲಿ ಪಡೆದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.

17 Sheep killed by leopards , 17 Sheep killed by leopard in Gangavathi,  Gangavathi news, ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ, ಗಂಗಾವತಿಯಲ್ಲಿ ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ, 17 ಕುರಿಗಳನ್ನು ತಿಂದು ಹಾಕಿದ ಚಿರತೆ ಹಿಂಡು, ಗಂಗಾವತಿ ಸುದ್ದಿ,
ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ

By

Published : May 18, 2021, 9:30 AM IST

ಗಂಗಾವತಿ: ಕುರಿಗಾಹಿಯೊಬ್ಬರಿಗೆ ಸೇರಿದ ಕುರಿ ಹಿಂಡಿನ ಮೇಲೆ ತಡರಾತ್ರಿ ದಾಳಿ ಮಾಡಿದ ಚಿರತೆ ಹಿಂಡು ಐದು ಕುರಿಗಳನ್ನು ತಿಂದು ಹಾಕಿದ ಘಟನೆ ಸಿದ್ದೀಕೇರಿಯಲ್ಲಿ ನಡೆದಿದೆ.

ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ

ಯಮನೂರಪ್ಪ ಹನುಮಂತಪ್ಪ ಚಿಲಕಮುಕ್ಕಿ ಎಂಬುವರಿಗೆ ಸೇರಿದ್ದ ಕುರಿ ಹಿಂಡಿನ ಮೇಲೆ ರಾತ್ರಿ ಎರಡು ಗಂಟೆ ಸುಮಾರಿಗೆ ಒಂದು ದೊಡ್ಡ ಚಿರತೆ ಹಾಗೂ ಎರಡು ಮರಿಗಳು ದಾಳಿ ಮಾಡಿವೆ. ಈ ವೇಳೆ ಚಿರತೆ ಹಿಂಡು ಐದು ಕುರಿಗಳನ್ನು ತಿಂದು ಹಾಕಿದೆ.

ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ

ಚಿರತೆಗಳು ಕುರಿ ಹಿಂಡಿನ ಮೇಲೆ ಮನಸೋಇಚ್ಛೆ ದಾಳಿ ಮಾಡಿವೆ. ಈ ವೇಳೆ ಸುಮಾರು 17ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಐದು ಕುರಿಗಳು ಗಂಭೀರ ಗಾಯಕ್ಕೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುರಿ ಹಿಂಡಿನ ಮೇಲೆ ಚಿರತೆ ಹಿಂಡು ದಾಳಿ

ರಾತ್ರಿ ವೇಳೆ ಚಿರತೆ ಹಿಂಡು ಕಾಣಿಸಿಕೊಂಡ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಚಿರತೆಯನ್ನು ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details