ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ.. ನೆಗಡಿ, ಕೆಮ್ಮು, ಜ್ವರದ ಮಾತ್ರೆ ಖರೀದಿಸುತ್ತಿರುವ ಜನ - Lack of pills in Koppal

ಕೊರೊನೊ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ನೆಗಡಿ, ಕೆಮ್ಮು, ಜ್ವರದ ಮಾತ್ರೆಗಳನ್ನು ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸುತ್ತಿದ್ದಾರೆ..

Lack of pills in Koppal
ಕೊಪ್ಪಳದಲ್ಲಿ ಮಾತ್ರೆಗಳ ಕೊರತೆ

By

Published : May 17, 2021, 2:19 PM IST

ಕೊಪ್ಪಳ :ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ವ್ಯಾಪಕವಾಗಿದೆ. ಜನರು ವಿವಿಧ ಔಷಧಿಗಳ ಮೊರೆ ಹೋಗುತ್ತಿದ್ದಾರೆ.

ಯಾವುದಕ್ಕೂ ಮನೆಯಲ್ಲಿ ಇರಲಿ ಎಂದು ಕೆಲ ಮಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಆ ಔಷಧಿ, ಮಾತ್ರೆಗಳ ಕೊರತೆ ಎದುರಾಗುತ್ತಿದೆ ಎಂದು ಮೆಡಿಕಲ್​ ಶಾಪ್​ ಮಾಲೀಕರು ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತ್ರೆಗಳ ಕೊರತೆ

ಕೊರೊನೊ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ನೆಗಡಿ, ಕೆಮ್ಮು, ಜ್ವರದ ಮಾತ್ರೆಗಳನ್ನು ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸುತ್ತಿದ್ದಾರೆ.

ನೆಗಡಿ, ಕೆಮ್ಮು, ಜ್ವರ ಬಂದರೆ ಕೊಡುವ ಮಾತ್ರೆಗಳನ್ನು ಜನರು ತೆಗೆದುಕೊಂಡು ಮನೆಯಲ್ಲಿಟ್ಟು ಕೊಳ್ಳುತ್ತಿದ್ದಾರೆ. ಹೀಗಾಗಿ, ಜ್ವರದ ಮಾತ್ರೆ ಸೇರಿದಂತೆ ಕೆಲ ಮಾತ್ರೆಗಳ ಕೊರತೆ ಎದುರಾಗಿದೆ.

ABOUT THE AUTHOR

...view details