ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಹೊಸದಾಗಿ 640 ಕೊರೊನಾ ಪ್ರಕರಣ ಪತ್ತೆ

ಕೊಪ್ಪಳ ತಾಲೂಕಿನಲ್ಲಿ 227, ಗಂಗಾವತಿ ತಾಲೂಕಿನಲ್ಲಿ 291, ಕುಷ್ಟಗಿ ತಾಲೂಕಿನಲ್ಲಿ 39 ಹಾಗೂ ಯಲಬುರ್ಗಾ ತಾಲೂಕಿನ 83 ಪ್ರಕರಣ ಸೇರಿ ಒಟ್ಟು 640 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.

koppal
koppal

By

Published : May 16, 2021, 3:08 AM IST

ಕೊಪ್ಪಳ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 640 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಐವರು ಸೋಂಕಿತರು ಮೃತಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ 227, ಗಂಗಾವತಿ ತಾಲೂಕಿನಲ್ಲಿ 291, ಕುಷ್ಟಗಿ ತಾಲೂಕಿನಲ್ಲಿ 39 ಹಾಗೂ ಯಲಬುರ್ಗಾ ತಾಲೂಕಿನ 83 ಪ್ರಕರಣ ಸೇರಿ ಒಟ್ಟು 640 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.

ಕೋವಿಡ್ ಕೇಸ್​ಗಳ ಪ್ರತಿ

ಈವರೆಗೆ ಒಟ್ಟು 25,085 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೊಸದಾಗಿ ಐವರು ಸೋಂಕಿತರ ಸಾವು ಸೇರಿ ಈವರೆಗೆ ಒಟ್ಟು 418 ಜನ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 732 ಜನರು ಗುಣಮುಖರಾಗಿದ್ದು, ಒಟ್ಟು 20,143 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 4524 ಸಕ್ರೀಯ ಪ್ರಕರಣಗಳಿದ್ದು, 3868 ಜನ ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. 656 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details