ಕರ್ನಾಟಕ

karnataka

ETV Bharat / state

ಗಂಗಾವತಿ: ಮಂತ್ರಾಲಯದ ಶ್ರೀಗಳ ನೇತೃತ್ವದಲ್ಲಿ ಕವೀಂದ್ರ ತೀರ್ಥರ ಉತ್ತರ ಪೂರ್ವರಾಧನೆ - Kavindra Tirthara Purvaradhane at Gangavathi

ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆಯಲ್ಲಿ ಕವೀಂದ್ರ ತೀರ್ಥರ ಉತ್ತರ ಪೂರ್ವರಾಧನೆ ಶನಿವಾರ ಜರುಗಿತು.

Kavindra Tirthara Purvaradhane
ಕವೀಂದ್ರ ತೀರ್ಥರ ಉತ್ತರ ಪೂರ್ವಾರಾಧನೆ

By

Published : Apr 10, 2022, 7:01 AM IST

ಗಂಗಾವತಿ(ಕೊಪ್ಪಳ):ತಾಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ನೇತೃತ್ವದಲ್ಲಿ ಶನಿವಾರ ಕವೀಂದ್ರ ತೀರ್ಥರ ಉತ್ತರ ಪೂರ್ವರಾಧನೆ ನೆರವೇರಿತು.

ಮಂತ್ರಾಲಯದ ಸುಬುಧೇಂದ್ರ ಶ್ರೀಗಳ ನೇತೃತ್ವದಲ್ಲಿ ಕವೀಂದ್ರ ತೀರ್ಥರ ಉತ್ತರ ಪೂರ್ವಾರಾಧನೆ

ಕವೀಂದ್ರ ತೀರ್ಥರ ಪೂರ್ವರಾಧನೆ ನಿಮಿತ್ತ ನವವೃಂದವನ ಗಡ್ಡೆಯಲ್ಲಿನ ಬೃಂದಾವನಕ್ಕೆ ವಿಶೇಷ ಫಲ ಪಂಚಾಮೃತ ಅಭಿಷೇಕ ಮಾಡಲಾಯಿತು. ಬಳಿಕ ವೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿಸಲಾಯಿತು. ಭಾನುವಾರ 12.30ರವರೆಗೆ ಕವೀಂದ್ರ ತೀರ್ಥರ ಮಧ್ಯರಾಧನೆ ನಡೆಯಿತು.

ಮಂತ್ರಾಲಯದ ಸುಬುಧೇಂದ್ರ ಶ್ರೀಗಳ ನೇತೃತ್ವದಲ್ಲಿ ಕವೀಂದ್ರ ತೀರ್ಥರ ಉತ್ತರ ಪೂರ್ವಾರಾಧನೆ

ಇದನ್ನೂ ಓದಿ:ನವ ವೃಂದಾವನ ಗಡ್ಡೆಯ ವಾರಸತ್ವ ವಿವಾದ: ಹೈಕೋರ್ಟ್ ಮಹತ್ವದ​ ಆದೇಶ

ABOUT THE AUTHOR

...view details