ಕೊಪ್ಪಳ: ತಾಲೂಕಿನ ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹಳ್ಳಕ್ಕೆ ಹರಿಬಿಡಲಾಗಿದೆ.
ಕೊಪ್ಪಳ: ಹಿರೇಹಳ್ಳ ಜಲಾಶಯ ಭರ್ತಿ, ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರು ಬಿಡುಗಡೆ - ಹಿರೇಹಳ್ಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ
ಹಿರೇಹಳ್ಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದಿದೆ. ಇದರಿಂದಾಗಿ ಜಲಾಶಯ ಭರ್ತಿಯಾಗಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಕ್ರಸ್ಟ್ ಗೇಟ್ ಮೂಲಕ ಹೆಚ್ಚಿನ ನೀರನ್ನು ಹಿರೇಹಳ್ಳಕ್ಕೆ ಹರಿಬಿಡಲಾಗಿದೆ.
![ಕೊಪ್ಪಳ: ಹಿರೇಹಳ್ಳ ಜಲಾಶಯ ಭರ್ತಿ, ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರು ಬಿಡುಗಡೆ hirehalla-reservoir-fill-release-excess-water-through-crust-gate](https://etvbharatimages.akamaized.net/etvbharat/prod-images/768-512-8748277-thumbnail-3x2-news.jpg)
ಕೊಪ್ಪಳ: ಹಿರೇಹಳ್ಳ ಜಲಾಶಯ ಭರ್ತಿ, ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರು ಬಿಡುಗಡೆ
ಸುಮಾರು 2 ಟಿಎಂಸಿ ಸಾಮರ್ಥ್ಯದ ಹಿರೇಹಳ್ಳ ಜಲಾಶಯ ಈಗ ಪೂರ್ಣ ಭರ್ತಿಯಾಗಿದೆ. ಹಿರೇಹಳ್ಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದಿದೆ. ಇದರಿಂದಾಗಿ ಜಲಾಶಯ ಭರ್ತಿಯಾಗಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಕ್ರಸ್ಟ್ ಗೇಟ್ ಮೂಲಕ ಹೆಚ್ಚಿನ ನೀರನ್ನು ಹಿರೇಹಳ್ಳಕ್ಕೆ ಹರಿಬಿಡಲಾಗಿದೆ.
ಕೊಪ್ಪಳ: ಹಿರೇಹಳ್ಳ ಜಲಾಶಯ ಭರ್ತಿ, ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರು ಬಿಡುಗಡೆ