ಕುಷ್ಟಗಿ (ಕೊಪ್ಪಳ):ತಾಲೂಕಿನಲ್ಲಿ ಪುನರ್ವಸು ಮಳೆ ಬಿರುಸಾಗಿ ಆರಂಭಗೊಂಡಿದೆ.
ಕುಷ್ಟಗಿ ತಾಲೂಕಿನಾದ್ಯಾಂತ ಬಿರುಸು ಪಡೆದ ಪುನರ್ವಸು ಮಳೆ - Koppal rain news
ಕಳೆದ ನಾಲ್ಕೈದು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಮಧ್ಯಾಹ್ನ ಅಲ್ಲಲ್ಲಿ ಪುನರ್ವಸು ಮಳೆ ಸುರಿದಿದೆ..
ಕುಷ್ಟಗಿ ತಾಲೂಕಿನಾದ್ಯಾಂತ ಬಿರುಸು ಪಡೆದ ಪುನರ್ವಸು ಮಳೆ
ಕಳೆದ ನಾಲ್ಕೈದು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಮಧ್ಯಾಹ್ನ ಅಲ್ಲಲ್ಲಿ ಪುನರ್ವಸು ಮಳೆ ಸುರಿದಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಈರುಳ್ಳಿ, ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಬಿತ್ತನೆಗೆ ಪೂರಕವಾಗಿದೆ.