ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನಾದ್ಯಂತ ಸತತ ಎರಡು ಗಂಟೆಗಳ ಕಾಲ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ.
ಕುಕನೂರು ತಾಲೂಕಿನಲ್ಲಿ ಎರಡು ಗಂಟೆಗಳ ಕಾಲ ಸತತ ಮಳೆ - Koppala Latest News
ಕುಕನೂರು ತಾಲೂಕಿನಾದ್ಯಂತ ಸತತ ಎರಡು ಗಂಟೆಗಳ ಕಾಲ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದ್ದು, ಕೆಲ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ.
ಕುಕನೂರು ತಾಲೂಕಿನಲ್ಲಿ ಎರಡು ಗಂಟೆಗಳ ಕಾಲ ಸತತ ಮಳೆ
ಹಸ್ತ ಮಳೆಯ ಕೊನೆಯ ದಿನವಾದ ಇಂದು ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು, ಕುಕನೂರು ಪಟ್ಟಣದ ಕೆಲ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ.
ಬಿನ್ನಾಳ, ಚಿಕ್ಕೇನಕೊಪ್ಪ ಸೇರಿದಂತೆ ತಾಲೂಕಿನ ವಿವಿಧೆಡೆ ಅನೇಕ ಬೆಳೆಗಳ ರಾಶಿ ಕಾರ್ಯ ನಡೆದಿದ್ದು, ಭಾರೀ ಮಳೆಗೆ ಹಾನಿಗೀಡಾಗಿವೆ.