ಕುಷ್ಟಗಿ (ಕೊಪ್ಪಳ) :ಕುಷ್ಟಗಿ ತಾಲೂಕಿನಲ್ಲಿ ಸುರಿದ ಮಳೆಗೆ ಹಳ್ಳ-ಕೊಳ್ಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ತಾಲೂಕಿನ ಹನುಮನಾಳ ಹೋಬಳಿ, ದೋಟಿಹಾಳ, ಕುಷ್ಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಖಲಾರ್ಹ ಮಳೆಯಾಗಿದೆ.
ಕುಷ್ಟಗಿಯಲ್ಲಿ ಭಾರಿ ಮಳೆ.. ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು - ಹಳ್ಳದ ಪ್ರವಾಹ ನೋಡಲು ಜನ
ಈ ಪ್ರದೇಶದಲ್ಲಿ ಸತತವಾಗಿ ಮಳೆಯಾಗಿದ್ದು, ಪ್ರವಾಹ ನೋಡಲು ಜನ ಸೇರಿರುವುದು ಕಂಡು ಬಂತು. ತಾಲೂಕಿನ ನಿಲೋಗಲ್ ಸಮೀಪದ ಅಚನೂರು ಮಲ್ಲಯ್ಯ ದೇವಸ್ಥಾನ ಮಧ್ಯೆ ಹಳ್ಳ ಪ್ರವಾಹ ಸೃಷ್ಟಿಸಿ ರಸ್ತೆ ಸಂಪರ್ಕ ಕಡಿತಗೊಳಿಸಿತ್ತು..
ಕುಷ್ಟಗಿಯಲ್ಲಿ ಭಾರಿ ಮಳೆ : ಹಳ್ಳಗಳಲ್ಲಿ ಜಲಸ್ಥೋಮ
ಈ ಪ್ರದೇಶದಲ್ಲಿ ಸತತವಾಗಿ ಮಳೆಯಾಗಿದ್ದು, ಪ್ರವಾಹ ನೋಡಲು ಜನ ಸೇರಿರುವುದು ಕಂಡು ಬಂತು. ತಾಲೂಕಿನ ನಿಲೋಗಲ್ ಸಮೀಪದ ಅಚನೂರು ಮಲ್ಲಯ್ಯ ದೇವಸ್ಥಾನ ಮಧ್ಯೆ ಹಳ್ಳ ಪ್ರವಾಹ ಸೃಷ್ಟಿಸಿ ರಸ್ತೆ ಸಂಪರ್ಕ ಕಡಿತಗೊಳಿಸಿತ್ತು. ಅಪರೂಪದ ಈ ದೃಶ್ಯ ಕಣ್ತುಂಬಿಕೊಳ್ಳಲು ಜನ ಸೇರಿರುವುದು ಕಂಡು ಬಂತು.