ಗಂಗಾವತಿ(ಕೊಪ್ಪಳ): ಲಾಕ್ ಡೌನ್ ಹಿನ್ನೆಲೆ ಆರ್ಥಿಕವಾಗಿ ಕಂಗಾಲಾಗಿರುವ 112ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ಜಿಲ್ಲಾಡಳಿತ ಆಹಾರ ಧಾನ್ಯಗಳ ಕಿಟ್ ವಿತರಿಸಿ ನೆರವಾಗಿದೆ.
ಗಂಗಾವತಿ: 112ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ನಗರಸಭೆ ನೆರವು - Gangawati Lockdown News
ಗಂಗಾವತಿ ನಗರದ ಸರೋಜಮ್ಮ ಕಲ್ಯಾಣ ಮಂಟಪದ ಹಿಂಭಾಗ ಹಾಗೂ ಹಿರೇಜಂತಕಲ್ ರಸ್ತೆಯಲ್ಲಿರುವ ಅಲೆಮಾರಿ ಮತ್ತು ಹಗಲು ವೇಷಗಾರರ ಕುಟುಂಬಗಳಿಗೆ ಜಿಲ್ಲಾಡಳಿತ ಆಹಾರ ಧಾನ್ಯಗಳ ಕಿಟ್ ನೀಡಿ ನೆರವಾಗಿದೆ.

ಗಂಗಾವತಿ: 112ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ನಗರಸಭೆ ನೆರವು
ನಗರದ ಸರೋಜಮ್ಮ ಕಲ್ಯಾಣ ಮಂಟಪದ ಹಿಂಭಾಗ ಹಾಗೂ ಹಿರೇಜಂತಕಲ್ ರಸ್ತೆಯಲ್ಲಿರುವ ಅಲೆಮಾರಿ ಮತ್ತು ಹಗಲು ವೇಷಗಾರರ ಕುಟುಂಬಗಳಿಗೆ ಜಿಲ್ಲಾಡಳಿತ ಆಹಾರ ಧಾನ್ಯಗಳ ಕಿಟ್ ನೀಡಿ ನೆರವಾಗಿದೆ. ನಗರಸಭೆಯ ಪ್ರಭಾರಿ ಪೌರಾಯುಕ್ತ ಕೆ. ಸಿ. ಗಂಗಾಧರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.