ಕರ್ನಾಟಕ

karnataka

ETV Bharat / state

ಸಿಎಂ ಪರಿಹಾರ ನಿಧಿಗೆ ಎರಡು ತಿಂಗಳ ವೇತನ ನೀಡಿದ ಗಂಗಾವತಿ ಶಾಸಕ - Gangavathi MLA give two month salary to CM relief fund

ಕೊರೊನಾ ವೈರಸ್ ವಿರುದ್ಧ ಹೊರಾಡಲು ಸರ್ಕಾರ ಸಾಕಷ್ಟು ಉತ್ತೇಜಕ ಕ್ರಮಗಳನ್ನು ಕೈಗೊಂಡಿದೆ. ಈ ಮಧ್ಯೆ ಸಂತ್ರಸ್ತರಿಗೆ ಮತ್ತು ಪರಿಹಾರದ ಕಾರ್ಯಕ್ಕೆ ವಿನಿಯೋಗಿಸಲು ಸರ್ಕಾರ ಸಾರ್ವಜನಿಕರಿಂದ ಹಣಕಾಸಿನ ನೆರವನ್ನು ಕೋರಿತ್ತು. ಈ ಹಿನ್ನೆಲೆ ಗಂಗಾವತಿ ಶಾಸಕ ತಮ್ಮ ಎರಡು ತಿಂಗಳ ವೇತನ ಪರಿಹಾರ ನಿಧಿಗೆ ನೀಡಿದ್ದಾರೆ.

ಗಂಗಾವತಿ ಶಾಸಕ
ಗಂಗಾವತಿ ಶಾಸಕ

By

Published : Mar 27, 2020, 3:02 PM IST

ಗಂಗಾವತಿ: ಕೊರೊನಾ ವೈರಸ್​ ವಿರುದ್ಧ ಹೋರಾಡಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಸಿಎಂ ಪರಿಹಾರ ನಿಧಿ ಕೂಡ ಒಂದು. ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು ತಮ್ಮ ಎರಡು ತಿಂಗಳ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ರಾಜ್ಯ ಸರ್ಕಾರ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿ ಸ್ಥಾಪಿಸಿದೆ.

ಸಿಎಂ ಪರಿಹಾರ ನಿಧಿಗೆ ಎರಡು ತಿಂಗಳ ವೇತನ ನೀಡಿದ ಶಾಸಕ

ಇದಕ್ಕೆ ಗಂಗಾವತಿ ಶಾಸಕ ಪ್ರವಾಸ ಭತ್ಯೆ, ಮನೆ ಬಾಡಿಗೆ ಸೇರಿ ಎರಡು ತಿಂಗಳ ಒಟ್ಟು 1.80 ಲಕ್ಷ ರೂ. ದಿಂದ ಎರಡು ಲಕ್ಷ ಮೊತ್ತದ ವೇತನ ಶಾಸಕರಿಗೆ ಸಿಗಲಿದ್ದು, ಈ ಎಲ್ಲಾ ಮೊತ್ತವನ್ನು ಮುನವಳ್ಳಿ ನೀಡಿದ್ದಾರೆ.

ABOUT THE AUTHOR

...view details