ಕುಷ್ಟಗಿ : ಸಂಡೇ ಲಾಕ್ಡೌನ್ಗೆ ನಗರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.
ಸಂಡೇ ಲಾಕ್ಡೌನ್: ಕುಷ್ಟಗಿಯಲ್ಲಿ ವ್ಯಾಪಕ ಬೆಂಬಲ - kushtagi lackdown
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪಟ್ಟಣದ ವರ್ತಕರು ಸ್ವಯಂಪ್ರೇರಿತರಾಗಿ ಪ್ರತೀ ದಿನ ಮಧ್ಯಾಹ್ನದ ನಂತರ ಸ್ವಯಂಪ್ರೇರಿತ ಲಾಕ್ಡೌನ್ ಮಾಡುತ್ತಿದ್ದರು. ಇದೀಗ ಭಾನುವಾರದ ಲಾಕ್ಡೌನ್ಗೂ ಕೂಡ ಸಂಪುರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಡೇ ಲಾಕ್ಡೌನ್
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪಟ್ಟಣದ ವರ್ತಕರು ಸ್ವಯಂಪ್ರೇರಿತರಾಗಿ ಪ್ರತೀ ದಿನ ಮಧ್ಯಾಹ್ನದ ನಂತರ ಸ್ವಯಂಪ್ರೇರಿತ ಲಾಕ್ಡೌನ್ ಮಾಡುತ್ತಿದ್ದರು. ಇದೀಗ ಭಾನುವಾರದ ಲಾಕ್ಡೌನ್ಗೆ ಕೂಡ ಸಂಪುರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬೆಳಗ್ಗಿನಿಂದ ಯಾವುದೇ ಅಂಗಡಿ-ಮುಂಗಟ್ಟು ಜೊತೆಗೆ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯನ್ನು ಕೂಡ ತೆರೆಯದೆ ಬಂದ್ಗೆ ಸಹಕರಿಸಿದ್ದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.