ಕರ್ನಾಟಕ

karnataka

ETV Bharat / state

ಅಂಜನಾದ್ರಿ ಹುಂಡಿಯಲ್ಲಿ ಯೂರೋಪ್‌, ಸಿಂಗಾಪುರದ ನಾಣ್ಯಗಳು ಪತ್ತೆ - Etv Bharat Kannada

ಸುಪ್ರಸಿದ್ದ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದೆ. ಕಳೆದ 34 ದಿನಗಳಲ್ಲಿ ಹುಂಡಿಯಲ್ಲಿ ಒಟ್ಟು 17.91 ಲಕ್ಷ ರೂಪಾಯಿ ಸಂಗ್ರವಾಹಗಿದೆ.

kn_GVT_01_27_Forigne_Coins_Found_in_Anjandri_Temple_vis_KAC10005
ಹುಂಡಿಯಲ್ಲಿ ವಿದೇಶಿ ನಾಣ್ಯಗಳು ಪತ್ತೆ

By

Published : Jul 28, 2022, 10:33 AM IST

ಗಂಗಾವತಿ:ತಾಲೂಕಿನ ಚಿಕ್ಕರಾಂಪೂರದ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆಯ ಸಂದರ್ಭದಲ್ಲಿ ನಾಲ್ಕು ವಿದೇಶಿ ನಾಣ್ಯಗಳು ಪತ್ತೆಯಾಗಿವೆ. ಕಳೆದ 34 ದಿನಗಳಲ್ಲಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 17.91 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ. ಅದರಲ್ಲಿ ತಲಾ ಎರಡು ಯೂರೋಪ್​ ಮತ್ತು ಸಿಂಗಾಪುರದ ನಾಣ್ಯಗಳು ಸಿಕ್ಕಿವೆ. ಜೂನ್ 23ರಂದು ಹುಂಡಿ ಎಣಿಕೆ ನಡೆದಾಗ 21.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ಹಣ ಎಣಿಕೆ ಕಾರ್ಯದ ನೇತೃತ್ವವನ್ನು ತಹಸೀಲ್ದಾರ್ ಯು.ನಾಗರಾಜ್ ವಹಿಸಿಕೊಂಡಿದ್ದರು.

ABOUT THE AUTHOR

...view details