ಕೊಪ್ಪಳ:ಅಬಕಾರಿ ಇಲಾಖೆಯ ಅಧಿಕಾರಿಗಳು ಡಾಬಾ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿಯ ಪಂಜಾಬಿ ಡಾಬಾದ ಮೇಲೆ ದಾಳಿ ನಡೆಸಿದಾಗ 3.6 ಕೆಜಿ ಓಪಿಯಮ್ ಹಸ್ಕ್ ಡ್ರಗ್ಸ್ ಹಾಗೂ 2 ಕೆಜಿ ಓಪಿಯಮ್ ಪೌಡರ್ ಪತ್ತೆಯಾಗಿದೆ.