ಕರ್ನಾಟಕ

karnataka

ETV Bharat / state

ದುಪ್ಪಟ್ಟು ವಿದ್ಯುತ್​ ಬಿಲ್​...ಜೆಸ್ಕಾಂ ಕಚೇರಿ ಮುಂದೆ ಗ್ರಾಹಕರ ಗಲಾಟೆ - ಗಂಗಾವತಿ ಸುದ್ದಿ

ಎರಡು ತಿಂಗಳ ಬಿಲ್‌ ಎಂದರೆ ಮಾಮೂಲಿನ ಎರಡು ಪಟ್ಟು ಎಂದುಕೊಂಡಿದ್ದ ಗ್ರಾಹಕರಿಗೆ ಅದಕ್ಕಿಂತಲೂ ನೂರಾರು ರೂಪಾಯಿ ಹೆಚ್ಚಾಗಿ ಬಿಲ್‌ ಬಂದಿದ್ದು, ಗಂಗಾವತಿಯ ಜೆಸ್ಕಾಂ ಕಚೇರಿಯ ಮುಂದೆ ಗ್ರಾಹಕರು ಗಲಾಟೆ ನಡೆಸಿದ್ದಾರೆ.

Electricity bill doubled in Gangavati
ಗ್ರಾಹಕರಿಗೆ ದುಪ್ಪಟ್ಟು ವಿದ್ಯುತ್​ ಬಿಲ್​...ಜೆಸ್ಕಾಂ ಕಚೇರಿಯ ಮುಂದೆ ಗ್ರಾಹಕರ ಗಲಾಟೆ

By

Published : May 13, 2020, 12:04 PM IST

ಗಂಗಾವತಿ(ಕೊಪ್ಪಳ): ಜೆಸ್ಕಾಂ ದುಪ್ಪಟ್ಟು ವಿದ್ಯುತ್‌ ಬಿಲ್‌ ನೀಡಿದ್ದು,ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.

ಗ್ರಾಹಕರಿಗೆ ದುಪ್ಪಟ್ಟು ವಿದ್ಯುತ್​ ಬಿಲ್​...ಜೆಸ್ಕಾಂ ಕಚೇರಿಯ ಮುಂದೆ ಗ್ರಾಹಕರ ಗಲಾಟೆ

ಮಾರ್ಚ್ ಹಾಗೂ ಹಾಗೂ ಏಪ್ರಿಲ್‌ ಬಿಲ್‌ಗಳನ್ನು ಸೇರಿಸಿ ವಿದ್ಯುತ್‌ ನಿಗಮ ಈಗ ಬಿಲ್‌ ನೀಡುತ್ತಿದೆ. ಎರಡು ತಿಂಗಳ ಬಿಲ್‌ ಎಂದರೆ ಮಾಮೂಲಿನ ಎರಡು ಪಟ್ಟು ಎಂದುಕೊಂಡಿದ್ದ ಗ್ರಾಹಕರಿಗೆ ಅದಕ್ಕಿಂತಲೂ ನೂರಾರು ರೂಪಾಯಿ ಹೆಚ್ಚಾಗಿ ಬಿಲ್‌ ಬಂದಿದ್ದು,ಗಂಗಾವತಿಯ ಜೆಸ್ಕಾಂ ಕಚೇರಿಯ ಮುಂದೆ ಗ್ರಾಹಕರು ಗಲಾಟೆ ನಡೆಸಿದ್ದಾರೆ.

ಮಾಸಿಕ ಸರಾಸರಿ 400 ಬಿಲ್ ಬರುತ್ತದೆ. ಆದರೆ, ಈಗ ಜೆಸ್ಕಾಂ ಸಿಬ್ಬಂದಿ 800, 1000, 1500 ಮೊತ್ತದ ಬಿಲ್ ನೀಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ABOUT THE AUTHOR

...view details