ಕರ್ನಾಟಕ

karnataka

ETV Bharat / state

ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್​ನೊಳಗೇ ನುಗ್ಗಿದ ಲಾರಿ.. ದೇವರು ದೊಡ್ಡವ ಯಾರಿಗೇನೂ ಆಗಲಿಲ್ಲ.. - undefined

ಹೊಸಪೇಟೆಯಿಂದ ಇಳಕಲ್ ಮಾರ್ಗವಾಗಿ ಹೋಗುತ್ತಿದ್ದ ಲಾರಿವೊಂದು ಹೋಟೆಲ್​ವೊಳಗೇ ನುಗ್ಗಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ. ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣವೆಂದು ಹೇಳಲಾಗ್ತಿದೆ.

ಹೊಟೇಲ್​ಗೆ ನುಗ್ಗಿದ ಲಾರಿ

By

Published : Apr 26, 2019, 12:29 PM IST

ಕೊಪ್ಪಳ: ಚಾಲಕನ ಅಜಾಗರೂಕತೆಯಿಂದಾಗಿ ಲಾರಿಯೊಂದು ಹೋಟೆಲ್‌ನೊಳ​ಗೆ ನುಗ್ಗಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪತ ರಸ್ತೆಯಲ್ಲಿ ನಡೆದಿದೆ.

ಹೋಟೆಲ್​ಗೆ ನುಗ್ಗಿದ ಲಾರಿ

ಹೊಸಪೇಟೆಯಿಂದ ಇಳಕಲ್ ಮಾರ್ಗವಾಗಿ ಹೋಗುತ್ತಿದ್ದ ಲಾರಿ, ಚಾಲಕನ ಅಜಾಗರೂಕತೆಯಿಂದ ಹೋಟೆಲ್, ಪಾನ್ ಶಾಪ್ ಹಾಗೂ ದಿನಸಿ ಅಂಗಡಿಗೆ ನುಗ್ಗಿದೆ‌. ಪರಿಣಾಮವಾಗಿ ಈ ಮೂರು ಅಂಗಡಿಗಳು ಜಖಂಗೊಂಡಿವೆ. ದೇವರ ದಯೆ ಯಾವುದೇ ಪ್ರಾಣಹಾನಿಯಾಗಿಲ್ಲ.ಈ ಸಂಬಂಧ ಕುಷ್ಟಗಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details