ಕೊಪ್ಪಳ:ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಕೆಟ್ಟು ಹೋದ ಆಹಾರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಪ್ಪಳ ಕೋವಿಡ್ ಆಸ್ಪತ್ರೆಯಲ್ಲಿ ಕೆಟ್ಟು ಹೋದ ಆಹಾರ ವಿತರಣೆ ಆರೋಪ - ಕೊಪ್ಪಳ ಲೆಟೆಸ್ಟ್ ನ್ಯೂಸ್
ಕೊಪ್ಪಳ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಕೆಟ್ಟು ಹೋದ ಆಹಾರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
![ಕೊಪ್ಪಳ ಕೋವಿಡ್ ಆಸ್ಪತ್ರೆಯಲ್ಲಿ ಕೆಟ್ಟು ಹೋದ ಆಹಾರ ವಿತರಣೆ ಆರೋಪ ಕೊಪ್ಪಳ](https://etvbharatimages.akamaized.net/etvbharat/prod-images/768-512-12:49:42:1594970382-kn-kpl-02-17-ketta-food-aaropa-photo-7202284-17072020124746-1707f-1594970266-1031.jpg)
ಕೊಪ್ಪಳ
ನಗರದಲ್ಲಿನ ಕೋವಿಡ್ -19 ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಸೋಂಕಿತರಿಗೆ ಆಹಾರ ವಿತರಿಸಲಾಗಿದೆ. ಆದರೆ ಆಹಾರ ಕೆಟ್ಟು ಹೋಗಿತ್ತು ಎಂದು ಸೋಂಕಿತರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಕೆಟ್ಟು ಹೋದ ಆಹಾರ ನೀಡಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.