ಕುಷ್ಟಗಿ (ಕೊಪ್ಪಳ): ತಾಲೂಕಿನಮುಸ್ಲಿಂ ಕುಟುಂಬವೊಂದು ದೀಪಾವಳಿ ಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿ ಎಲ್ಲರ ಗಮನ ಸೆಳೆದಿದೆ.
ಹಣತೆ ಹಚ್ಚಿದ ಮುಸ್ಲಿಂ ಬಾಂಧವರು: ಕುಷ್ಟಗಿಯಲ್ಲಿ ಭಾವೈಕ್ಯತೆ ಮೆರೆದ ಕುಟುಂಬ - Dipavali celebration by Muslim family at koppala
ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಮುಸ್ಲಿಂ ಸಮುದಾಯದ ಕುಟುಂಬ ತಲೆತಲಾಂತರಗಳಿಂದ ತಮ್ಮ ಹಬ್ಬ ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ದೀಪಾವಳಿಯನ್ನೂ ಆಚರಿಸುತ್ತ ಬಂದಿದೆ.
![ಹಣತೆ ಹಚ್ಚಿದ ಮುಸ್ಲಿಂ ಬಾಂಧವರು: ಕುಷ್ಟಗಿಯಲ್ಲಿ ಭಾವೈಕ್ಯತೆ ಮೆರೆದ ಕುಟುಂಬ dipavali-celebration-by-muslim-family-at-kustagi](https://etvbharatimages.akamaized.net/etvbharat/prod-images/768-512-9549749-thumbnail-3x2-sanj.jpg)
ಹಣತೆ ಹಚ್ಚಿದ ಮುಸ್ಲಿಂ ಭಾಂದವರು
ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಮುಸ್ಲಿಂ ಸಮುದಾಯದ ಕುಟುಂಬ ತಲೆತಲಾಂತರಗಳಿಂದ ತಮ್ಮ ಹಬ್ಬ ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ದೀಪಾವಳಿಯನ್ನೂ ಆಚರಿಸುತ್ತ ಬಂದಿದೆ.
ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿರುವ ಹುಸೇನಸಾಬ್ ದೀಪಾವಳಿವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಮನೆಯನ್ನು ದೀಪಾಲಂಕಾರ ಮಾಡಿ, ಲಕ್ಷ್ಮಿ ಕಂಬಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಳಿಗೆ ನೈವೇದ್ಯ ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದಿದ್ದಾರೆ.
Last Updated : Nov 15, 2020, 3:31 PM IST