ಗಂಗಾವತಿ:ಅರ್ಥಿಂಗ್ ವೈರ್ ತಾಗಿ ಎರಡು ಮಕ್ಕಳು ಸೇರಿದಂತೆ ಓರ್ವ ಗೃಹಿಣಿ ಸಾವಿಗೀಡಾಗಿರುವ ಘಟನೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಶೈಲಮ್ಮ (26) ಪವನ (03), ಸಾನ್ವಿ (02) ಮೃತರೆಂದು ಗುರುತಿಸಲಾಗಿದೆ.
ಗಂಗಾವತಿ: ಅರ್ಥಿಂಗ್ ವೈರ್ ತಾಗಿ ಇಬ್ಬರು ಮಕ್ಕಳು, ತಾಯಿ ಸಾವು - ಅರ್ಥಿಂಗ್ ವೈರ್ ತಾಗಿ ಎರಡು ಮಕ್ಕಳು ಸೇರಿ ತಾಯಿ ಸಾವು
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಅರ್ಥಿಂಗ್ ವೈರ್ ತಾಗಿ ಎರಡು ಮಕ್ಕಳು ಹಾಗು ತಾಯಿ ದಾರುಣವಾಗಿ ಮೃತಪಟ್ಟಿದ್ದಾರೆ.
ಅರ್ಥಿಂಗ್ ವೈರ್ ತಾಗಿ ಎರಡು ಮಕ್ಕಳು ಸೇರಿ ತಾಯಿ ಸಾವು
ಮನೆಯ ಆವರಣದಲ್ಲಿ ಮಹಿಳೆ ಬಟ್ಟೆ ಒಣಗಲು ಹಾಕುತ್ತಿರುವಾಗ ಆಟವಾಡಿಕೊಂಡಿದ್ದ ಮಕ್ಕಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಘಟನೆ ನಡೆದಿದೆ.
ಇದನ್ನೂ ಓದಿ:ಶಿರಡಿಯಲ್ಲಿ ಟ್ರಕ್- ರಿಕ್ಷಾ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ