ಕರ್ನಾಟಕ

karnataka

ETV Bharat / state

ನಿಮ್ಮ ಕೊಡುಗೆ ಏನಂಥ ಬಹಿರಂಗ ಪಡಿಸಿ: ಮಾಜಿ ಶಾಸಕನಿಗೆ ಹಾಲಿ ಶಾಸಕ ‌ಪಂಥ್ವಾಹಾನ - ಮಾಜಿ ಶಾಸಕನಿಗೆ ಹಾಲಿ ಶಾಸಕ ‌ಪಂಥ್ವಾಹಾನ

ಕಾರಟಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ ಕನಕಗಿರಿಯ ಶಾಸಕ ಬಸವರಾಜ ದಡೇಸ್ಗೂರು, ಮಾಜಿ ಶಾಸಕ  ಶಿವರಾಜ ತಂಗಡಗಿಗೆ ಪಂಥ್ವಾಹಾನ ನೀಡಿದರು.

ಮಾಜಿ ಶಾಸಕನಿಗೆ ಹಾಲಿ ಶಾಸಕ ‌ಪಂಥ್ವಾಹಾನ
ಮಾಜಿ ಶಾಸಕನಿಗೆ ಹಾಲಿ ಶಾಸಕ ‌ಪಂಥ್ವಾಹಾನ

By

Published : Nov 27, 2019, 3:37 AM IST

ಗಂಗಾವತಿ : ಜಿಲ್ಲಾ‌ ಉಸ್ತುವಾರಿ ಸಚಿವ, ಸಿದ್ದರಾಮಯ್ಯನ ಬಲಗೈ ಬಂಟ ಎಂದು ಹೇಳಿಕೊಳ್ಳುತ್ತಿದ್ದ ನೀವು ಅಧಿಕಾರವಧಿಯಲ್ಲಿ ರೈತರಿಗೆ, ಜನರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುವುದು ಬಹಿರಂಗ ಪಡಿಸಿ ಎಂದು ಕನಕಗಿರಿಯ ಶಾಸಕ ಬಸವರಾಜ ದಡೇಸ್ಗೂರು, ಮಾಜಿ ಶಾಸಕ ಶಿವರಾಜ ತಂಗಡಗಿಗೆ ಪಂಥ್ವಾಹಾನ ನೀಡಿದರು.

ಮಾಜಿ ಶಾಸಕನಿಗೆ ಹಾಲಿ ಶಾಸಕ ‌ಪಂಥ್ವಾಹಾನ

ಕಾರಟಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ ಅವರು, ರೈತರಿಗೆ ಸಹಾಯವಾಗಲೆಂದು ಸಿಎಂ ಮೇಲೆ ಒತ್ತಡ ತಂದು ಮಾರ್ಚ್ ಹತ್ತರವರೆಗೆ ಬಿಡುತ್ತಿದ್ದ ನೀರನ್ನು ಏಪ್ರಿಲ್ ಹತ್ತರವರೆಗೆ ಬಿಡುವಂತೆ ಮಾಡಿದ್ದೇವೆ. ರೈತರಿಗೆ ಹತ್ತು ಗಂಟೆ ನಿರಂತರ ಕರೆಂಟ್ ಕೊಡ್ತಾ ಇದ್ದೀವಿ ಎಂದರು.

ನೀವು ಸಚಿವರು, ಸಿದ್ದರಾಮಯ್ಯನ ಬಲಗೈ ಬಂಟರಾಗಿದ್ದಾಗ ಕ್ಷೇತ್ರಕ್ಕೆ ಏನು ತಂದಿದ್ದೀರಿ?. ನಿಮ್ಮ ಕೊಡುಗೆ ಏನು ಎಂಬುವುದನ್ನು ಜನರ ಮುಂದೆ ಬಹಿರಂಗಪಡಿಸಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿಯನ್ನು ಒತ್ತಾಯಿಸಿದರು.

ABOUT THE AUTHOR

...view details