ಕರ್ನಾಟಕ

karnataka

ETV Bharat / state

ಕೇವಲ 10 ಜನರ ಸಮ್ಮುಖದಲ್ಲಿ‌‌‌ ಸರಳವಾಗಿ ಹಸೆಮಣೆ ಏರಿದ ಕೊಪ್ಪಳದ ಜೋಡಿ - couple married in the presence of only 10 people

ಕೊರೊನಾ ಲಾಕ್ ಡೌನ್​ ಹಿನ್ನೆಲೆ ಕೊಪ್ಪಳ ಜಿಲ್ಲೆಯಲ್ಲಿ ಜೋಡಿಯೊಂದು ಕೇವಲ ಹತ್ತು ಜನರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

couple married  in the presence of only 10 people
couple married in the presence of only 10 people

By

Published : Apr 17, 2020, 11:34 AM IST

ಕೊಪ್ಪಳ: ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನ ಒಂದೆಡೆ ಸೇರಬಾರದೆಂಬ ಆದೇಶವಿದೆ. ಹೀಗಾಗಿ ನವ ಜೋಡಿಯೊಂದು ಕೇವಲ ಹತ್ತು ಜನರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಜಿಲ್ಲೆಯ ಕಾರಟಗಿ ತಾಲೂಕು ನವಲಿ ಗ್ರಾಮದಲ್ಲಿ ಈ ಸರಳ ವಿವಾಹ ನೆರವೇರಿದೆ. ಮಹಾದೇವ ಹಾಗೂ ಶಿವಲೀಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು.

ಮೊದಲೇ‌ ನಿಗದಿಪಡಿಸಿದ ದಿನಾಂಕ‌ದಂತೆ ವರನ ಮನೆಯಲ್ಲಿ ಕೇವಲ 10 ಜನರ ಸಮ್ಮುಖದಲ್ಲಿ ವಿವಾಹ ಸಮಾರಂಭ ಸರಳವಾಗಿ ಜರುಗಿತು.

ABOUT THE AUTHOR

...view details