ಕುಷ್ಟಗಿ:ಕೋವಿಡ್-19 ನಿಯಂತ್ರಣಕ್ಕೆ ತರಲು ಹಗಲಿರಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ, ಪುರಸಭೆ ಪೌರಕಾರ್ಮಿಕರಿಗೆ ಪ್ರಗತಿಪರ ಚಿಂತಕರ ಒಕ್ಕೂಟದಿಂದ ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಪ್ರಗತಿಪರ ಒಕ್ಕೂಟದಿಂದ ಕೊರೊನಾ ವಾರಿಯರ್ಸ್ಗೆ ಗೌರವ - kushtagi news
ನಗರದ ಪುರಸಭೆ ಆವರಣದಲ್ಲಿ ತಹಶೀಲ್ದಾರ ಎಂ.ಸಿದ್ದೇಶ, ಸಿಪಿಐಜಿ ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ವೈದ್ಯಾಧಿಕಾರಿ ಡಾ. ಚಂದ್ರಕಾಂತ ಮಂತ್ರಿ ಸೇರಿದಂತೆ ಮೊದಲಾದರಿಗೆ ಹೂಮಳೆ ಸುರಿಯುವ ಮೂಲಕ ಗೌರವ ಸಲ್ಲಿಸಲಾಯಿತು.
ಪ್ರಗತಿಪರ ಒಕ್ಕೂಟದಿಂದ ಕೊರೊನಾ ವಾರಿಯರ್ಸ್ಗೆ ಗೌರವ
ನಗರದ ಪುರಸಭೆ ಆವರಣದಲ್ಲಿ ತಹಶೀಲ್ದಾರ ಎಂ.ಸಿದ್ದೇಶ, ಸಿಪಿಐಜಿ ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ವೈದ್ಯಾಧಿಕಾರಿ ಡಾ. ಚಂದ್ರಕಾಂತ ಮಂತ್ರಿ ಸೇರಿದಂತೆ ಮೊದಲಾದರಿಗೆ ಹೂಮಳೆ ಸುರಿಯುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಗತಿಪರ ಒಕ್ಕೂಟದ ಸದಸ್ಯರು ಹಾಜರಿದ್ದರು. ನಂತರ ಪುರಸಭೆ ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ತಹಶೀಲ್ದಾರ ಎಂ.ಸಿದ್ದೇಶ ಪ್ರಗತಿಪರ ಒಕ್ಕೂಟದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.