ಕೊಪ್ಪಳ: ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಖಾಕಿ ಪಡೆ ಕಣ್ಗಾವಲಿರಿಸಲಾಗಿತ್ತು.
ಕೊಪ್ಪಳದಲ್ಲಿ ಸಂಪೂರ್ಣ ಲಾಕ್ಡೌನ್: ಖಾಕಿಪಡೆ ಕಣ್ಗಾವಲು - koppal complete lock down
ಕೊಪ್ಪಳದಲ್ಲಿ ಸಂಪೂರ್ಣ ಲಾಕ್ಡೌನ್ ಇರುವುದರಿಂದ ಖಾಕಿಪಡೆಯಿಂದ ಕಣ್ಗಾವಲನ್ನು ಇರಿಸಲಾಗಿತ್ತು.
ಕೊಪ್ಪಳದಲ್ಲಿ ಸಂಪೂರ್ಣ ಲಾಕ್ಡೌನ್
ನಗರದ ಪ್ರಮುಖ ಸರ್ಕಲ್ ಹಾಗೂ ಪ್ರದೇಶದಲ್ಲಿ ಬಂದೋಬಸ್ತ್ಗಾಗಿ 135 ಜನ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಿಬ್ಬಂದಿ ನಗರದ ಅಶೋಕ ಸರ್ಕಲ್‌ನಿಂದ ಕರ್ತವ್ಯ ನಿಯೋಜಿತ ಸ್ಥಳಕ್ಕೆ ತೆರಳಿದರು.