ಗಂಗಾವತಿ:ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನ ಅತಿವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ನಾವು ಸಾಗಬೇಕಾದರೆ ಕೇವಲ ನಡಿಗೆ ಮಾತ್ರವಲ್ಲ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಓಡುವ ಸ್ಥಿತಿಯಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ವಿಜ್ಞಾನದೊಂದಿಗೆ ನಡಿಗೆ ಸಾಲದು, ತಂತ್ರಜ್ಞಾನದೊಂದಿಗೆ ಓಡಬೇಕು.. ಸಂಸದ ಕರಡಿ ಸಂಗಣ್ಣ - koppal news
ವಿಶ್ವದಲ್ಲಿ ವಿಜ್ಞಾನ-ತಂತ್ರಜ್ಞಾನಗಳದ್ದೇ ಕಾರುಬಾರು. ಅದಕ್ಕೆ ಹೊಂದಿಕೊಳ್ಳಬೇಕಾದರೆ ನಾವು ಅನಿವಾರ್ಯವಾಗಿ ಅಧುನಿಕ ಅವಿಷ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.
competition-for-science-based-projects-in-koppal-district
ನಗರದ ಎಂಎನ್ಎಂ ಶಾಲೆಯಲ್ಲಿ ಇನ್ಸ್ಪೈರ್ ಅರ್ವಾಡ್ ಪಡೆದ ವಿದ್ಯಾರ್ಥಿಗಳಿಗೆ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲಾಮಟ್ಟದ ವಿಜ್ಞಾನ ಆಧಾರಿತ ಯೋಜನೆಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತ ಮಾತ್ರವಲ್ಲ. ವಿಶ್ವದಲ್ಲಿ ವಿಜ್ಞಾನ-ತಂತ್ರಜ್ಞಾನಗಳದ್ದೇ ಕಾರುಬಾರು. ಅದಕ್ಕೆ ಹೊಂದಿಕೊಳ್ಳಬೇಕಾದರೆ ನಾವು ಅನಿವಾರ್ಯವಾಗಿ ಅಧುನಿಕ ಅವಿಷ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.