ಗಂಗಾವತಿ: ತೊದಲು ನುಡಿಯುವ ಮಕ್ಕಳನ್ನು, ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಓಡಾಡುವ ಪುಟಾಣಿಗಳನ್ನು ನೋಡುವುದೇ ಒಂದು ಸೊಗಸು. ಇಂತಹ ಹಾಲುಗಲ್ಲದ ಕಂದಮ್ಮಗಳು ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದರೆ ಹೇಗಿರುತ್ತದೆ ಗೊತ್ತಾ... ಇಲ್ಲಿದೆ ನೋಡಿ ಆ ಝಲಕ್.
ಫ್ಯಾಷನ್ ಲೋಕದ ತಾರೆಗಳನ್ನೇ ನಾಚಿಸಿದ ಪುಟಾಣಿಗಳ ಕ್ಯಾಟ್ ವಾಕ್ - ಕ್ಯಾಟ್ ವಾಕ್
ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದ ಪುಟಾಣಿಗಳು.
children's Fashion Show
ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಒಂದೂವರೆ, ಎರಡು-ಮೂರು ವರ್ಷದ ಪುಟಾಣಿಗಳು ಮುದ್ದುಮುದ್ದಾಗಿ ಕ್ಯಾಟ್ ವಾಕ್ ಮಾಡುತ್ತಾ ಬರುತ್ತಿದ್ದರೆ ಫ್ಯಾಷನ್ ಲೋಕದ ತಾರೆಗಳನ್ನೇ ನಾಚಿಸುವಂತಿತ್ತು.