ಕೊಪ್ಪಳ:ರಸ್ತೆ ದಾಟುತ್ತಿದ್ದಾಗ ವಾಹನದಡಿ ಸಿಲುಕಿ ಕರಡಿಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸೂರು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪಥ ರಸ್ತೆಯಲ್ಲಿ ನಡೆದಿದೆ.
ರಸ್ತೆ ದಾಟುವಾಗ ವಾಹನದಡಿ ಸಿಲುಕಿ ಕರಡಿ ಸಾವು - ಹೊಸಪೇಟೆ ಕಡೆಯಿಂದ ವಿಜಯಪುರಕ್ಕೆ ಹೋಗುವ ರಸ್ತೆ
ರಸ್ತೆ ದಾಟುವಾಗ ಕರಡಿಯೊಂದು ಸ್ಥಳದಲ್ಲೇ ಅಸುನೀಗಿದೆ. ಹೊಸೂರು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪಥ ರಸ್ತೆಯಲ್ಲಿ ಘಟನೆ ನಡೆದಿದೆ.
![ರಸ್ತೆ ದಾಟುವಾಗ ವಾಹನದಡಿ ಸಿಲುಕಿ ಕರಡಿ ಸಾವು](https://etvbharatimages.akamaized.net/etvbharat/prod-images/768-512-3985913-thumbnail-3x2-.jpg)
ರಸ್ತೆ ದಾಟುವಾಗ ಕರಡಿ ಸಾವು
ಹೊಸಪೇಟೆ ಕಡೆಯಿಂದ ವಿಜಯಪುರಕ್ಕೆ ಹೋಗುವ ರಸ್ತೆಯಲ್ಲಿ ಬೆಳಗ್ಗೆ ಕರಡಿ ರಸ್ತೆ ದಾಟುತ್ತಿರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕರಡಿ ಸ್ಥಳದಲ್ಲಿಯೇ ಅಸುನೀಗಿದೆ.
TAGGED:
koppala