ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಅನಧಿಕೃತ ಫ್ಲೆಕ್ಸ್​​, ಬ್ಯಾನರ್​ ತೆರವು - Gangavathi

ಗಂಗಾವತಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಮತ್ತು ಬ್ಯಾನರ್​ಗಳನ್ನು ನಗರಸಭೆಯ ಕಮಿಷನರ್ ದೇವಾನಂದ ದೊಡ್ಮನಿ ತೆರವುಗೊಳಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು

By

Published : Oct 13, 2019, 7:34 PM IST

ಗಂಗಾವತಿ: ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಮತ್ತು ಬ್ಯಾನರ್​ಗಳನ್ನು ನಗರಸಭೆಯ ಕಮಿಷನರ್ ದೇವಾನಂದ ದೊಡ್ಮನಿ ತೆರವುಗೊಳಿಸಿದ್ದಾರೆ.

ನಗರಸಭೆಯ ಅನುಮತಿ ಇಲ್ಲದೇ ಬ್ಯಾನರ್, ಫ್ಲೆಕ್ಸ್ ಅಳವಡಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್​ ದೇವಾನಂದ ತಿಳಿಸಿದರು.

ABOUT THE AUTHOR

...view details