ಕೊಪ್ಪಳ:ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತ ಲಾಕಡೌನ್ ಮಾಡಲಾಗಿದೆ. ಹೀಗಾಗಿ, ಕೊಪ್ಪಳದಲ್ಲಿ ವೈರಸ್ ಹರಡದಂತೆ ತಡೆಯಲು ಪೇಂಟಿಂಗ್ ಮೂಲಕ ರೀತಿ ಜಾಗೃತಿ ಮೂಡಿಸಲಾಗುತ್ತಿದೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಪೇಂಟಿಂಗ್ ಮೂಲಕ ಜಾಗೃತಿ - nation wide lockdown
ಕೊರೊನಾ ವೈರಸ್ ಚಿತ್ರ ಬಿಡಿಸಿ "ಸ್ಟೇ ಹೋಂ ಬಿ ಸೇಫ್", "ನಾಳೆಯ ಜೀವನಕ್ಕೆ ಇಂದು ಮನೆಯಲ್ಲಿರಿ" ಎಂದು ನಗರಸಭೆ ಸಿಬ್ಬಂದಿ ಪೇಂಟ್ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಪೇಂಟಿಂಗ್ ಮೂಲಕ ಜಾಗೃತಿ
ನಗರದ ಅಶೋಕ ವೃತ್ತದಲ್ಲಿ ಕೊರೊನಾ ವೈರಸ್ ಕುರಿತು ರಸ್ತೆಯಲ್ಲಿ ಪೇಂಟಿಂಗ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ಚಿತ್ರ ಬಿಡಿಸಿ "ಸ್ಟೇ ಹೋಂ ಬಿ ಸೇಫ್", "ನಾಳೆಯ ಜೀವನಕ್ಕೆ ಇಂದು ಮನೆಯಲ್ಲಿರಿ" ಎಂದು ನಗರಸಭೆ ಸಿಬ್ಬಂದಿ ಪೇಂಟ್ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.