ಕರ್ನಾಟಕ

karnataka

ETV Bharat / state

SSLC ಮರು ಮೌಲ್ಯಮಾಪನದಿಂದ ಹೆಚ್ಚುವರಿ 18 ಅಂಕ ಪಡೆದ ಭೂಮಿಕಾ - SSLC re-evaluation

ಕುಷ್ಟಗಿಯ ಕ್ರೈಸ್ತ ದಿ ಕಿಂಗ್ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ವೀರೇಶ ಬಳ್ಳೋಳ್ಳಿ ಅವರು ಎಸ್​ಎಸ್​ಎಲ್​ಸಿ ಮರುಮೌಲ್ಯಮಾಪನದಿಂದ ಹೆಚ್ಚುವರಿಯಾಗಿ 18 ಅಂಕ ಪಡೆದಿದ್ದಾರೆ.

ಭೂಮೀಕಾ ವೀರೇಶ ಬಳ್ಳೋಳ್ಳಿ
ಭೂಮೀಕಾ ವೀರೇಶ ಬಳ್ಳೋಳ್ಳಿ

By

Published : Sep 7, 2020, 8:44 PM IST

ಕುಷ್ಟಗಿ (ಕೊಪ್ಪಳ): ಎಸ್​ಎಸ್​ಎಲ್​ಸಿ ಮರು ಮೌಲ್ಯಮಾಪನದಲ್ಲಿ ಕುಷ್ಟಗಿಯ ಕ್ರೈಸ್ತ ದಿ ಕಿಂಗ್ ಶಾಲೆಯ ವಿದ್ಯಾರ್ಥಿನಿ ಭೂಮೀಕಾ ವೀರೇಶ ಬಳ್ಳೋಳ್ಳಿ ಅವರಿಗೆ, ಗಣಿತ ವಿಷಯದಲ್ಲಿ 10, ವಿಜ್ಞಾನ ವಿಷಯದಲ್ಲಿ 8 ಅಂಕಗಳು ಲಭಿಸಿವೆ.

ಎಸ್​ಎಸ್​ಎಲ್​ಸಿ ಫಲಿತಾಂಶ

ಗಣಿತ ವಿಷಯದಲ್ಲಿ ಈ ಮೊದಲು 74 ಅಂಕಗಳು ಬಂದಿತ್ತು, ಮರು ಮೌಲ್ಯಮಾಪನದಲ್ಲಿ 10 ಅಂಕ ಬಂದಿದ್ದರಿಂದ ಒಟ್ಟು 84 ಅಂಕಗಳು ಬಂದಿವೆ. ವಿಜ್ಞಾನ ವಿಷಯದಲ್ಲಿ 85 ಅಂಕಗಳು ಬಂದಿತ್ತು, ಮರುಮೌಲ್ಯಮಾಪನದಿಂದ 93 ಅಂಕವಾಗಿದೆ. ಒಟ್ಟು 18 ಅಂಕ ಹೆಚ್ಚುವರಿಯಾಗಿ ಬಂದಿದೆ.

ABOUT THE AUTHOR

...view details