ಕರ್ನಾಟಕ

karnataka

ಎಸ್ಸೆಸ್ಸೆಲ್ಸಿ: ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯುತ್ತಿದೆ ಗಣಿತ ಪರೀಕ್ಷೆ

By

Published : Jun 27, 2020, 12:01 PM IST

ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ‌ ಸಕಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

sslc-maths-exam
ಎಸ್​ಎಸ್​​ಎಲ್​ಸಿ ಗಣಿತ ಪರೀಕ್ಷೆ

ಕೊಪ್ಪಳ: ಕೊರೊನಾ ಭೀತಿಯ ನಡುವೆ ಜೂನ್ 25 ರಿಂದ ಪ್ರಾರಂಭಗೊಂಡಿರುವ ಎಸ್ಎಸ್ಎಲ್​ಸಿ ಪರೀಕ್ಷೆಯ ಗಣಿತ ವಿಷಯದ ಪರೀಕ್ಷೆ ಇಂದು ನಡೆಯುತ್ತಿದೆ.

ಎಸ್​ಎಸ್​​ಎಲ್​ಸಿ ಗಣಿತ ಪರೀಕ್ಷೆ

ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳಿಗೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಥರ್ಮಲ್ ಸ್ಕೀನಿಂಗ್ ನಡೆಸಿದರು. ನಗರಸಭೆ ಸಿಬ್ಬಂದಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಸ್ಯಾನಿಟೈಸ್‌ ಮಾಡಿದರು.

ಜಿಲ್ಲೆಯಾದ್ಯಂತ 80 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ABOUT THE AUTHOR

...view details