ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನಾಗರಿಕ ಸೌಲಭ್ಯಗಳ ಮಳಿಗೆಯೊಳಗೆ ನುಗ್ಗಿರುವ ಘಟನೆ ನಡೆದಿದೆ.
ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಜಿಲ್ಲಾಸ್ಪತ್ರೆ ಮಳಿಗೆಯೊಳಗೆ ನುಗ್ಗಿದ ಕಾರು - ಕೊಪ್ಪಳ ಜಿಲ್ಲಾಸ್ಪತ್ರೆ ಬಳಿ ಅಪಘಾತ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನಾಗರಿಕ ಸೌಲಭ್ಯಗಳ ಮಳಿಗೆಯೊಳಗೆ ನುಗ್ಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಜಿಲ್ಲಾಸ್ಪತ್ರೆ ಮಳಿಗೆಗೆ ನುಗ್ಗಿದ ಕಾರು
ಈ ಸಂದರ್ಭದಲ್ಲಿ ಮಳಿಗೆಯೊಳಗೆ ಊಟಕ್ಕೆಂದು ಕುಳಿತಿದ್ದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಾರು ಚಾಲಕ ಆಸ್ಪತ್ರೆಗೆ ಬರುವ ವೇಳೆ ಈ ಘಟನೆ ನಡೆದಿದೆ. ಅರ್ಧ ಶೆಟರ್ ಹಾಕಿದ್ದರಿಂದ ಕಾರು ಮಳಿಗೆಯ ಒಳಗೆ ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಗೋಡೆಗೆ ಗುದ್ದಿದ ಪರಿಣಾಮ ಕಾರು ಹಾಗೂ ಗೋಡೆ ಜಖಂಗೊಂಡಿವೆ.