ಗಂಗಾವತಿ:ಭಾನುವಾರದ ದಿನ ಈ ಯುವಕ ಯುವಕ ನಗರದ ಸಾರ್ವಜನಿಕ ಸ್ಥಳದಲ್ಲಿರುವ ಮರ-ಗಿಡಗಳಿಗೆ ನೀರುಣಿಸುವ ಮೂಲಕ ಪರಿಸರ ಸಂರಕ್ಷಣೆಗೆ ಅಳಿಲು ಸೇವೆ ನೀಡುತ್ತಿದ್ದಾರೆ.
ಅರ್ಥಪೂರ್ಣವಾಗಿ ವೀಕ್‌ಎಂಡ್ ಕಳೆಯುವ ಯುವಕ: ಏನಿವರ ಕಾಯಕ? - gangavati koppala latest news
ವೀಕ್ಎಂಡ್ನಲ್ಲಿ ಜನರು ಸಾಮಾನ್ಯವಾಗಿ ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತಾರೆ. ಆದ್ರೆ ಮಧು ಎಂಬ ಯುವಕ ಹಾಗಲ್ಲ..
ವೀಕ್‌ಎಂಡ್ ಅನ್ನು ಅರ್ಥಪೂರ್ಣವಾಗಿ ಕಳೆಯುವ ಯುವಕ.....ಇವ್ರೇನ್ ಮಾಡ್ತಾರೆ ನೀವೇ ನೋಡಿ!
ನಗರದ ನಿವಾಸಿ ಮಧು ಕಳೆದ ಹಲವು ತಿಂಗಳಿಂದ ಅರಣ್ಯ ಇಲಾಖೆ ನಾಟಿ ಮಾಡಿದ ಗಿಡ ಮರಗಳಿಗೆ ವಾರಕ್ಕೊಮ್ಮೆ ಸ್ನೇಹಿತರು ಹಾಗೂ ಮಕ್ಕಳೊಂದಿಗೆ ಸೇರಿ ನೀರುಣಿಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.