ಗಂಗಾವತಿ:16 ವರ್ಷದ ಬಾಲಕಿಯನ್ನು ಯುವಕನೊಬ್ಬ ಬೆಂಗಳೂರಿಗೆ ಕರೆದೊಯ್ದು ಮದುವೆಯಾದ ಘಟನೆ ಬೆಳಕಿಗೆ ಬಂದಿದ್ದು, ಬಾಲಕಿಯ ಪೋಷಕರು ಯುವಕನ ಮೇಲೆ ದೂರು ದಾಖಲಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಅಂಗಡಿ ಸಂಗಣ್ಣ ಕ್ಯಾಂಪಿನ ಶೇಖರ ಎಂಬ ಯುವಕ ಕಳೆದ ಹಲವು ತಿಂಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಬಾಲಕಿಯ ತಾಯಿ ನೀಡಿದ ದೂರಿನ ಮೆರೆಗೆ ಯುವಕ ಮೇಲೆ ಪ್ರಕರಣ ದಾಖಲಾಗಿದೆ.