ಕರ್ನಾಟಕ

karnataka

ETV Bharat / state

ಲೋಕ ಸಮರ : ಕೋಲಾರದಲ್ಲಿ ಶೇಕಡಾ 77.15 ರಷ್ಟು ಮತದಾನ - undefined

ಕಳೆದ ಭಾರಿಯ ಶೇಕಡಾವಾರು ಮತದಾನಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮೂರು ರಷ್ಟು ಹೆಚ್ಚಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಸಂತಸ ವ್ಯಕ್ತಪಡಿಸಿದೆ. ಅಲ್ಲದೇ ಕ್ಷೇತ್ರದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನ ನಡೆಸಿರುವ ಬಗ್ಗೆ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.

ಕೋಲಾರದಲ್ಲಿ ಶೇಕಡಾ 77.15 ರಷ್ಟು ಮತದಾನ

By

Published : Apr 20, 2019, 11:42 AM IST

ಕೋಲಾರ : ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು ಕೋಲಾರದಲ್ಲಿ ಒಟ್ಟು 16,28,782 ಜನ ಮತದಾರರ ಪೈಕಿ 12,55,976 ಜನ ಮತದಾನ ಮಾಡಿದ್ದು ಶೇ 77.15 ರಷ್ಟು ಮತದಾನವಾಗಿದೆ.

ಕೋಲಾರದಲ್ಲಿ ಶೇಕಡಾ 77.15 ರಷ್ಟು ಮತದಾನ

ಕಳೆದ ಭಾರಿಯ ಶೇಕಡಾವಾರು ಮತದಾನಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮೂರು ರಷ್ಟು ಹೆಚ್ಚಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಸಂತಸ ವ್ಯಕ್ತಪಡಿಸಿದೆ. ಅಲ್ಲದೆ ಕ್ಷೇತ್ರದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನ ನಡೆಸಿರುವ ಬಗ್ಗೆ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.

ಜೊತೆಗೆ ಎಂಟು ವಿಧಾನಸಭಾ ಕ್ಷೇತ್ರಗಳ ಮತದಾನವಾದ ಮತಪೆಟ್ಟಿಗೆಗಳನ್ನು ಇವಿಎಂ ಮಷಿನ್​​ಗಳನ್ನು ಕೋಲಾರ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಡಲಾಗಿದ್ದು, ನಾಲ್ಕು ಹಂತಗಳ ಭದ್ರತೆ ನೀಡಲಾಗಿದೆ. ಅಭ್ಯರ್ಥಿಗಳ ಸಮ್ಮುಖದಲ್ಲಿ ಸೀಲ್​ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ.

For All Latest Updates

TAGGED:

ABOUT THE AUTHOR

...view details