ಕೋಲಾರ: ಜಿಲ್ಲೆಯ ಕೆಜಿಎಫ್ನ ಕೀರ್ತನಾ ಪಂಡಿಯನ್ ಎಂಬ ಯುವತಿ ಸ್ನೂಕರ್ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಬಂಗಾರಪೇಟೆಯ ದಾಸರಹೊಸಹಳ್ಳಿಯ ಕೀರ್ತನಾ ರುಮೆನಿಯಾದಲ್ಲಿ ನಡೆದ ವಿಶ್ವ ಅಂಡರ್ 21 ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಥೈಲ್ಯಾಂಡ್ ಸ್ಪರ್ಧಿಯ ವಿರುದ್ಧ ಗೆದ್ದು ಈ ಸಾಧನೆ ತೋರಿದರು.
ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್: ಕಂಚು ಗೆದ್ದ ಕೋಲಾರದ ಕೀರ್ತನಾ ಪಂಡಿಯನ್ - ಕೀರ್ತನಾ ಪಾಂಡಿಯನ್
ರುಮೇನಿಯಾದಲ್ಲಿ ಕೋಲಾರದ ಯುವತಿ ಸ್ನೂಕರ್ ಚಾಂಪಿಯನ್ ಶಿಪ್ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಕೀರ್ತನಾ ಪಾಂಡಿಯನ್
Last Updated : Aug 26, 2022, 4:32 PM IST