ಕರ್ನಾಟಕ

karnataka

ETV Bharat / state

ಕೊಲಾರ: ಕಾಂಗ್ರೆಸ್ ನಾಯಕ ಜಮೀರ್ ಪಾಷಾ ನಿಧನ - ಜಮೀರ್ ಪಾಷಾ ನಿಧನ ಲೇಟೆಸ್ಟ್ ನ್ಯೂಸ್

ಕಳೆದ‌ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಮೀರ್ ಪಾಷಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

kolar congress leader syed zameer pasha died
ಕಾಂಗ್ರೆಸ್ ನಾಯಕ ಜಮೀರ್ ಪಾಷಾ ನಿಧನ

By

Published : Dec 3, 2020, 2:50 AM IST

ಕೋಲಾರ:ನಿವೃತ್ತ ಜಿಲ್ಲಾಧಿಕಾರಿ ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಕೊಲಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಜಮೀರ್ ಪಾಷಾ ನಿಧನರಾಗಿದ್ದಾರೆ.

ಕಳೆದ‌ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಮೀರ್ ಪಾಷಾ ಸೋಲು ಕಂಡಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ABOUT THE AUTHOR

...view details