ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಪೌರ ಕಾರ್ಮಿಕರಿಗೆ ದಿನಸಿ ಪದಾರ್ಥ ವಿತರಿಸಿದ ಜೈನ​ ಸಮುದಾಯ - ಕೋಲಾರ ಪೌರ ಕಾರ್ಮಿಕರು

ಜೈನ ಸಮಯದಾಯದ ವತಿಯಿಂದ ಕೋಲಾರ ನಗರವನ್ನು ಸ್ವಚ್ಚಗೊಳಿಸುವ 150 ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಹಾಲು ಸೇರಿದಂತೆ ದಿನನಿತ್ಯದ ಅಹಾರ ಪದಾರ್ಥಗಳನ್ನು ವಿತರಿಸಲಾಯಿತು.

Jain community distributing groceries
ಜೈನ್​ ಸಮುದಾಯ

By

Published : Apr 6, 2020, 10:25 AM IST

ಕೋಲಾರ:ಜೈನ ಸಮುದಾಯದ ವತಿಯಿಂದ ಪೌರ ಕಾರ್ಮಿಕರಿಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಗಿದೆ.

ಪೌರ ಕಾರ್ಮಿಕರಿಗೆ ದಿನಸಿ ಪದಾರ್ಥ ವಿತರಿಸಿದ ಜೈನ​ ಸಮುದಾಯ

ನಗರ ಸಭೆ ಕಚೇರಿ ಆವರಣದಲ್ಲಿ ಸೇರಿದ ಜೈನ ಸಮುದಾಯದ ಮುಖಂಡರು, ಇಡೀ ದೇಶವೇ ಲಾಕ್‌ಡೌನ್ ಆದ ಸಂದರ್ಭದಲ್ಲಿ ಪೌರ ಕಾರ್ಮಿಕರು ಶ್ರಮಿಸುವ ಮೂಲಕ ನಗರದಲ್ಲಿ ಸ್ವಚ್ಚತೆ ಕಾಪಾಡುತ್ತಿದ್ದಾರೆ. ಅಲ್ಲದೆ‌ ಪ್ರತಿನಿತ್ಯ ನಗರವನ್ನು ಸ್ವಚ್ಚಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರಿಗೆ ಅಕ್ಕಿ, ಬೇಳೆ,‌ ಎಣ್ಣೆ ಸೇರಿದಂತೆ ಸುಮಾರು 11 ದಿನಗಳಿಗಾಗುವಷ್ಟು ದಿನನಿತ್ಯದ ಆಹಾರ ಪದಾರ್ಥಗಳನ್ನು ಈ ವೇಳೆ ವಿತರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶ್ರೀಕಾಂತ್ ಇದ್ದರು.

ABOUT THE AUTHOR

...view details