ಕರ್ನಾಟಕ

karnataka

ETV Bharat / state

ಬಂಗಾರಪೇಟೆಯಲ್ಲಿ ಅನುಮಾನಾಸ್ಪದವಾಗಿ ಆನೆ ಮರಿ ಸಾವು! - ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಆನೆ ಮರಿ ಸಾವು

ರಸ್ತೆ ಬದಿಯಲ್ಲಿ ಆನೆ ಮರಿಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ  ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬಲಮಂದೆ ಗ್ರಾಮದ ಬಳಿ ನಡೆದಿದೆ.

Elephant cub died at Bangarapet
ಬಂಗಾರಪೇಟೆಯಲ್ಲಿ ಆನೆ ಮರಿ ಸಾವು

By

Published : Dec 30, 2019, 11:37 AM IST

ಕೋಲಾರ:ರಸ್ತೆ ಬದಿಯಲ್ಲಿ ಆನೆ ಮರಿಯೊಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬಲಮಂದೆ ಗ್ರಾಮದ ಬಳಿ ನಡೆದಿದೆ.

ಕಳೆದ ರಾತ್ರಿ ರಸ್ತೆ ಬದಿಯಲ್ಲಿ ‌ ಆನೆ ಮರಿ ಸತ್ತು ಬಿದ್ದಿದ್ದು, ವಾಹನ ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details