ಕೋಲಾರ : ಅಂಬೇಡ್ಕರ್ ಜಯಂತಿ ಹಿನ್ನೆಲೆ ಹೋಂ ಕ್ವಾರಂಟೈನ್ನಲ್ಲಿದ್ದ ಕುಟುಂಬಗಳಿಗೆ ಹಣ್ಣು-ಹಂಪಲು ಹಾಗೂ ದಿನಸಿಯನ್ನ ಕೋಲಾರದಲ್ಲಿ ವಿತರಣೆ ಮಾಡಲಾಯಿತು. ಜೈ ಭೀಮ್ ಯುವಕರ ತಂಡದ ವತಿಯಿಂದ ನರಸಾಪುರ ಗ್ರಾಮದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದ್ದ ಕುಟುಂಬಗಳಿಗೆ ಹಣ್ಣು-ಹಂಪಲು ಹಾಗೂ ದಿನಸಿ ವಿತರಣೆ ಮಾಡಲಾಯಿತು.
ಅಂಬೇಡ್ಕರ್ ಜಯಂತಿ ಹಿನ್ನೆಲೆ ಹೋಂ ಕ್ವಾರಂಟೈನ್ನಲ್ಲಿದ್ದ ಕುಟುಂಬಗಳಿಗೆ ಹಣ್ಣು ವಿತರಣೆ - ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಹೊಂ ಕ್ವಾರಂಟೇನ್ನಲ್ಲಿದ್ದ ಕುಟುಂಬಗಳಿಗೆ ಹಣ್ಣು ಹಂಪಲು ವಿತರಣೆ
ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ಮಾಡಲಾಗಿದ್ದ ಹಣ್ಣು ಹಾಗೂ ದಿನಸಿಯನ್ನ ನೀಡುವುದರೊಂದಿಗೆ ಕ್ವಾರಂಟೈನ್ನಲ್ಲಿದ್ದ ಕುಟುಂಬಗಳ ಸದಸ್ಯರಿಗೆ ಧೈರ್ಯ ತುಂಬಿದ್ರು. ಇದಕ್ಕೂ ಮೊದಲು ಗ್ರಾಮದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವಕರು, ಸಾವಿರಾರು ಜನತೆಗೆ ಊಟದ ವ್ಯವಸ್ಥೆ ಮಾಡಿದ್ರು.
ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಹೊಂ ಕ್ವಾರಂಟೇನ್ನಲ್ಲಿದ್ದ ಕುಟುಂಬಗಳಿಗೆ ಹಣ್ಣು ಹಂಪಲು ವಿತರಣೆ
ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ಮಾಡಲಾಗಿದ್ದ ಹಣ್ಣು-ಹಂಪಲು ಹಾಗೂ ದಿನಸಿಯನ್ನ ನೀಡುವುದರೊಂದಿಗೆ ಕ್ವಾರಂಟೈನ್ನಲ್ಲಿದ್ದ ಕುಟುಂಬಗಳ ಸದಸ್ಯರಿಗೆ ಧೈರ್ಯ ತುಂಬಿದ್ರು. ಇದಕ್ಕೂ ಮೊದಲು ಗ್ರಾಮದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವಕರು, ಸಾವಿರಾರು ಜನತೆಗೆ ಊಟದ ವ್ಯವಸ್ಥೆ ಮಾಡಿದ್ರು.
Last Updated : Apr 14, 2020, 6:50 PM IST
TAGGED:
Kolar news