ಕರ್ನಾಟಕ

karnataka

ETV Bharat / state

ಯುಗಾದಿ ಹಬ್ಬದ ಪ್ರಯುಕ್ತ ಬಣ್ಣಗಳಲ್ಲಿ ಮಿಂದೆದ್ದ ಮಕ್ಕಳು - ಬಣ್ಣ

ಯುಗಾದಿ ಹಬ್ಬದ ಮೂರನೇ ದಿನಕ್ಕೇ ಹೋಳಿ ಹಬ್ಬದ ಸಂಭ್ರಮ- ಬಣ್ಣಗಳಲ್ಲಿ ಮಿಂದೆದ್ದ ಮಕ್ಕಳು - ಕೋಟೆನಾಡು ಚಿತ್ರದುರ್ಗದ ಹಿರಿಯೂರಿನಲ್ಲಿ ಇದು ಬಣ್ಣದ ನೀರೆರಚುವ ಹಬ್ಬ ಎಂದೇ ಖ್ಯಾತಿ.

ಬಣ್ಣಗಳಲ್ಲಿ ಮಿಂದೆದ್ದ ಮಕ್ಕಳು

By

Published : Apr 8, 2019, 4:02 PM IST

ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಕೋಟೆನಾಡು ಚಿತ್ರದುರ್ಗದಲ್ಲಿ ಮಕ್ಕಳು ವಿವಿಧ ಬಣ್ಣಗಳಲ್ಲಿ ಮಿಂದೆದ್ದರು. ಜಿಲ್ಲೆಯ ಹಿರಿಯೂರಿನಲ್ಲಿ ಬಣ್ಣದ ನೀರೆರಚುವ ಹಬ್ಬ ಎಂದೇ ಖ್ಯಾತಿಯಾಗಿರುವ ಹೋಳಿ ಹಬ್ಬವನ್ನು ಮಕ್ಕಳು ಬಣ್ಣ ಎರಚುವ ಮೂಲಕ ಆಚರಿಸಿದರು.

ಯುಗಾದಿ ಹಬ್ಬದ ಪ್ರಯುಕ್ತ ಬಣ್ಣಗಳಲ್ಲಿ ಮಿಂದೆದ್ದ ಮಕ್ಕಳು

ವಿವಿಧ ಬಣ್ಣಗಳಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಯುಗಾದಿ ಹಬ್ಬದ ಮೂರನೇ ದಿನವಾದ ಇಂದು ಪರಸ್ಪರ ಬಣ್ಣ ಬಣ್ಣದ ನೀರೆರಚಿಕೊಂಡು ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು, ಯುವಕರು-ಯುವತಿಯರು ಬಿಸಿಲನ್ನು ಲೆಕ್ಕಿಸದೆ ಸಂಭ್ರಮ-ಸಡಗರದಿಂದ ಬಣ್ಣದ ನೀರೆರಚಿ ಸಂಭ್ರಮ ಪಟ್ಟಿದ್ದು ವಿಶೇಷವಾಗಿತ್ತು.

ABOUT THE AUTHOR

...view details